Tag: Mysuru

ಬಿಳಿಕೆರೆ ಚೆಕ್‍ಪೋಸ್ಟ್ ಬಳಿ ಸರ್ಕಾರಿ ಕಾರಿನಲ್ಲಿ  ಚುನಾವಣಾ ಪ್ರಚಾರ ಸಾಮಗ್ರಿ ಪತ್ತೆ
ಮೈಸೂರು

ಬಿಳಿಕೆರೆ ಚೆಕ್‍ಪೋಸ್ಟ್ ಬಳಿ ಸರ್ಕಾರಿ ಕಾರಿನಲ್ಲಿ ಚುನಾವಣಾ ಪ್ರಚಾರ ಸಾಮಗ್ರಿ ಪತ್ತೆ

April 4, 2019

ಮೈಸೂರು: `ಕೇಂದ್ರ ಸರ್ಕಾರ’ ಫಲಕವಿದ್ದ ಇನ್ನೋವಾ ಕಾರಿನಲ್ಲಿ ರಾಜಕೀಯ ಪಕ್ಷವೊಂದರ ಚುನಾವಣಾ ಸಾಮಗ್ರಿಗಳು ಇಂದು ಬೆಳಿಗ್ಗೆ ಹುಣಸೂರು ಹೆದ್ದಾರಿಯ ಬಿಳಿಕೆರೆ ಚೆಕ್‍ಪೋಸ್ಟ್‍ನಲ್ಲಿ ಪತ್ತೆಯಾಗಿವೆ. ಮೈಸೂರು ಕಡೆಯಿಂದ ತೆರಳುತ್ತಿದ್ದ `ಗವರ್ನ ಮೆಂಟ್ ಆಫ್ ಇಂಡಿಯಾ’ ಫಲಕವಿದ್ದ ಇನ್ನೋವಾ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ರಾಜ ಕೀಯ ಪಕ್ಷದ ಚುನಾವಣಾ ಪ್ರಚಾರ ಸಾಮಗ್ರಿಗಳು ಪತ್ತೆಯಾದವು ಎಂದು ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಕಾರು ಬೆಂಗಳೂರಿನಿಂದ ಕೇರಳಾಕ್ಕೆ ತೆರಳುತ್ತಿತ್ತು. ಕೇಂದ್ರ ಸರ್ಕಾರದ ಆಹಾರ ಸಚಿವಾ ಲಯಕ್ಕೆ ಸೇರಿದ ಕಾರು ಎಂಬುದು ತಿಳಿದ…

ದೇವೇಗೌಡರಿಂದ ಮತ್ತೆ ಪ್ರಧಾನಿ ಹಗಲುಗನಸು!
ಮೈಸೂರು

ದೇವೇಗೌಡರಿಂದ ಮತ್ತೆ ಪ್ರಧಾನಿ ಹಗಲುಗನಸು!

April 4, 2019

ಮೈಸೂರು: ಅರ್ಥವಿಲ್ಲದೆ ರಚನೆಯಾಗಿರುವ ಮಹಾಘಟ ಬಂಧನ್‍ನಲ್ಲಿ ನಾನು ಸಹ ಪ್ರಧಾನಿಯಾಗುತ್ತೇನೆ ಎಂದು ಐದಾರು ಮಂದಿ ಹಗಲು ಕನಸು ಕಾಣುತ್ತಿದ್ದಾರೆ. ಅವರಲ್ಲಿ ರಾಜ್ಯದ ಹೆಚ್.ಡಿ.ದೇವೇಗೌಡರು ಒಬ್ಬರು ಎಂದು ಶಾಸಕ ಎಲ್.ನಾಗೇಂದ್ರ ವ್ಯಂಗ್ಯವಾಡಿದರು. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಚಾಮರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆದ್ದರೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ. ಆದರೆ, ಮಹಾಘಟಬಂಧನ್ ಗೆದ್ದರೆ ಯಾರು ಪ್ರಧಾನಿಯಾಗುತ್ತಾರೆ? ಎಂದು ಪ್ರಶ್ನಿಸಿದರು. ದೇಶದ ರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರಗಳಿಗೆ…

ಮೈಸೂರು ಜಿಲ್ಲಾ ಕಾಂಗ್ರೆಸ್ ಇನ್ನೂ  ಕರಪತ್ರ, ಭಿತ್ತಿಪತ್ರ ಪ್ರಕಟಿಸಿಲ್ಲ: ಸ್ಪಷ್ಟನೆ
ಮೈಸೂರು

ಮೈಸೂರು ಜಿಲ್ಲಾ ಕಾಂಗ್ರೆಸ್ ಇನ್ನೂ ಕರಪತ್ರ, ಭಿತ್ತಿಪತ್ರ ಪ್ರಕಟಿಸಿಲ್ಲ: ಸ್ಪಷ್ಟನೆ

April 4, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರ ಪ್ರಚಾರ ಕರಪತ್ರ, ಭಿತ್ತಿಪತ್ರದಲ್ಲಿ ಜೆಡಿಎಸ್ ನಾಯಕರ ಭಾವಚಿತ್ರಗಳು ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಸ್ಪಷ್ಟನೆ ನೀಡಿದೆ. ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ತಾಲೂಕು ಚುನಾವಣೆಗೆ ಸಂಬಂಧಿಸಿದಂತೆ, ಮೈಸೂರು ನಗರ ಕಾಂಗ್ರೆಸ್ ಮತ್ತು ಜಿಲ್ಲಾ ಗ್ರಾಮಾಂ ತರ ಕಾಂಗ್ರೆಸ್ ಇದುವರೆಗೂ ಯಾವುದೇ ಕರಪತ್ರ, ಭಿತ್ತಿಪತ್ರಗಳನ್ನು ಅಧಿಕೃತವಾಗಿ ಮುದ್ರಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರಪತ್ರಗಳಿಗೆ ಕಾಂಗ್ರೆಸ್,…

ಚುನಾವಣಾ ಪ್ರಚಾರಕ್ಕೆ ಬೀದಿಗಿಳಿದ ತೆರೆದ ಜೀಪುಗಳು
ಮೈಸೂರು

ಚುನಾವಣಾ ಪ್ರಚಾರಕ್ಕೆ ಬೀದಿಗಿಳಿದ ತೆರೆದ ಜೀಪುಗಳು

April 4, 2019

ಮೈಸೂರು: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ ಕಾರಣಿಗಳಿಗೆ ಸುಸಜ್ಜಿತ ಜೀಪುಗಳು ಪ್ರಚಾರಕ್ಕೆ ಸಜ್ಜಾಗಿವೆ.ಮತದಾರರನ್ನು ಆಕರ್ಷಿಸಲು ವಿವಿಧ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಪಕ್ಷಗಳ ನಾಯಕರು ರೋಡ್ ಶೋ ನಡೆಸಲು ಸೂಕ್ತವಾಗುವ ರೀತಿ ಯಲ್ಲಿ ಜಿಪ್ಸಿ ಜೀಪುಗಳು ಬೀದಿಗಿಳಿದಿವೆ. ಚುನಾವಣಾ ಪ್ರಚಾರಕ್ಕೆಂದೇ ವಿಶೇಷವಾಗಿ ರೂಪಿಸಲಾಗಿರುವ ತೆರೆದ ಜೀಪುಗಳು ದಿನದ ಬಾಡಿಗೆ ಆಧಾರದಲ್ಲಿ ಲಭ್ಯವಿದೆ. ಈಗಾಗಲೇ ಬಿಜೆಪಿ, ಜೆಡಿಎಸ್ ಪಕ್ಷಗಳು ಜೀಪುಗಳನ್ನು ಬಾಡಿಗೆಗೆ ಪಡೆದು ಪಕ್ಷದ ಬಾವುಟ, ಅಭ್ಯರ್ಥಿ, ಚಿಹ್ನೆ, ಪಕ್ಷದ ನಾಯಕರ ಚಿತ್ರಗಳನ್ನು ಅಲಂಕರಿಸಿಕೊಂಡು ಪ್ರಚಾರ ಕಾರ್ಯ…

ಉತ್ತರಾದಿ ಮಠದ ಶ್ರೀಗಳ ಆಶೀರ್ವಾದ  ಪಡೆದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ
ಮೈಸೂರು

ಉತ್ತರಾದಿ ಮಠದ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ

April 4, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪ ಸಿಂಹ ಮಂಗಳವಾರ ರಾತ್ರಿ ಮೈಸೂರಿನ ಉತ್ತರಾದಿ ಮಠದ ಶ್ರೀ ಸತ್ಯಸಂಕಲ್ಪ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕೊಂಡರು. ಕೆಲ ಹೊತ್ತು ಮಠದಲ್ಲಿ ಸ್ವಾಮೀಜಿಯವರೊಂದಿಗೆ ಸಮಾ ಲೋಚನೆ ನಡೆಸಿದರು. ಮೈಸೂರು-ಕೊಡಗು ಜಿಲ್ಲೆಯಲ್ಲಿ ತೀವ್ರ ಪ್ರಚಾರದಲ್ಲಿ ತೊಡಗಿರುವ ಪ್ರತಾಪಸಿಂಹ ಕಾರ್ಯ ಒತ್ತಡದ ನಡುವೆ ವಿವಿಧ ನಾಯಕರನ್ನು ಸಹ ಭೇಟಿ ಮಾಡಿ ಪಕ್ಷದ ಗೆಲುವಿಗೆ ಸಹಕಾರ ಕೋರುತ್ತಿದ್ದಾರೆ. ಅವರು ಹೋದ ಕಡೆಯೆಲ್ಲಾ ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿಗರು…

`ನಾಯ್ಡು’ ಪದ ದುರ್ಬಳಕೆ: ಸಂಸದ ಶಿವರಾಮೇಗೌಡ ವಿರುದ್ಧ ಏಕಾಂಗಿ ಪ್ರತಿಭಟನೆ
ಮೈಸೂರು

`ನಾಯ್ಡು’ ಪದ ದುರ್ಬಳಕೆ: ಸಂಸದ ಶಿವರಾಮೇಗೌಡ ವಿರುದ್ಧ ಏಕಾಂಗಿ ಪ್ರತಿಭಟನೆ

April 4, 2019

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಟೀಕಿಸುವ ಸಂದರ್ಭದಲ್ಲಿ ಸಂಸದ, ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಅವರು ಅನಗತ್ಯವಾಗಿ ನಾಯ್ಡು ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ದರ್ಶನ್ ಅಭಿಮಾನಿ ಹರೀಶ್ ನಾಯ್ಡು ಬುಧವಾರ ಮೈಸೂರು ಮಹಾ ನಗರಪಾಲಿಕೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಶಿವರಾಮೇಗೌಡ ಅವರ ಭಾವಚಿತ್ರ ಹಿಡಿದು, ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದುಳಿದ ನಾಯ್ಡು ಸಮಾಜದ ಬಗ್ಗೆ ಶಿವರಾಮೇಗೌಡರು ಅನಗತ್ಯವಾಗಿ ಟೀಕಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ…

ಏ.8ರಂದು ಮೈಸೂರಲ್ಲಿ ಪ್ರಧಾನಿ ಮೋದಿ ಪ್ರಚಾರ
ಮೈಸೂರು

ಏ.8ರಂದು ಮೈಸೂರಲ್ಲಿ ಪ್ರಧಾನಿ ಮೋದಿ ಪ್ರಚಾರ

April 4, 2019

ಮೈಸೂರು: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಏ.8ರಂದು ಆಯೋಜಿಸಿರುವ ಬೃಹತ್ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬುಧವಾರ ಸಂಜೆ ಬಿಜೆಪಿ ಮುಖಂ ಡರು ಭೂಮಿ ಪೂಜೆ ನೆರವೇರಿಸಿದರು. ನಂತರ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.8ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಚಿತ್ರದುರ್ಗದಿಂದ ಪ್ರಚಾರ ರ್ಯಾಲಿ ಆರಂಭಿಸಲಿದ್ದಾರೆ. ಅಂದು ಸಂಜೆ 4.15ಕ್ಕೆ ಮೈಸೂರಿಗೆ ಆಗಮಿಸಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದರು. ಅದಕ್ಕಾಗಿ…

ಇಲವಾಲ, ಹೂಟಗಳ್ಳಿಯಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರ
ಮೈಸೂರು

ಇಲವಾಲ, ಹೂಟಗಳ್ಳಿಯಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರ

April 4, 2019

ಮೈಸೂರು: ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯಕರ್ತರು ಇಂದು ಮೈಸೂರು ತಾಲೂಕು ಇಲವಾಲ ಮತ್ತು ಹೂಟಗಳ್ಳಿಯಲ್ಲಿ ಅಭ್ಯರ್ಥಿ ಪ್ರತಾಪ್‍ಸಿಂಹ ಪರ ಚುನಾವಣಾ ಪ್ರಚಾರ ನಡೆಸಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ಹೂಟಗಳ್ಳಿಯ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಕಾರ್ಯಕರ್ತರು, 5 ವರ್ಷಗಳ ಅವಧಿಯಲ್ಲಿ ಸಂಸದರಾಗಿ ಪ್ರತಾಪ್ ಸಿಂಹ ಮೈಸೂರು ಕ್ಷೇತ್ರಕ್ಕೆ ಮಾಡಿ ರುವ ಅಭಿವೃದ್ಧಿ ಕೆಲಸಗಳ ಕಿರು ಪುಸ್ತಿಕೆ ಯನ್ನು ಬೂತ್ ಲೆವೆಲ್, ಬ್ಲಾಕ್ ಲೆವೆಲ್ ಗಳಲ್ಲಿ ಹಂಚುವ ಮೂಲಕ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು. ಅದೇ…

ಸಿ-ವಿಷಲ್ ಮೊಬೈಲ್ ಆ್ಯಪ್‍ನಲ್ಲಿ 38 ದೂರು ದಾಖಲು
ಮೈಸೂರು

ಸಿ-ವಿಷಲ್ ಮೊಬೈಲ್ ಆ್ಯಪ್‍ನಲ್ಲಿ 38 ದೂರು ದಾಖಲು

April 4, 2019

ಮೈಸೂರು: ಲೋಕಸಭಾ ಚುನಾವಣಾ ಹಿನ್ನೆಲೆ ಅಕ್ರಮ ಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ರೂಪಿಸಿದ್ದ ಸಿ-ವಿಷಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮೈಸೂರು ಜಿಲ್ಲೆಯಲ್ಲಿ 38 ದೂರುಗಳು ದಾಖಲಾಗಿವೆ. ಚುನಾವಣೆ ವೇಳೆ ಹಣ, ಸೀರೆ, ಕುಕ್ಕರ್, ಬಟ್ಟೆಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಮತದಾರರಿಗೆ ಹಂಚಿಕೆ ಮಾಡಿದರೆ ಅಥವಾ ಫ್ಲೆಕ್ಸ್, ಬ್ಯಾನರ್‍ಗಳನ್ನು ಅನಧಿಕೃತವಾಗಿ ಅಳವಡಿಸುವ ಅಕ್ರಮಗಳು ನಡೆದರೆ ಸಾರ್ವಜನಿ ಕರು ಫೋಟೋ ಅಥವಾ ವೀಡಿಯೋ ಚಿತ್ರೀಕರಿಸಿ ಸಿ-ವಿಷಲ್ ಆ್ಯಪ್ ಮೂಲಕ ರವಾನಿಸುವಂತೆ ತಿಳಿಸಲಾಗಿತ್ತು. ಅದರಂತೆ ಮೈಸೂರು ಜಿಲ್ಲೆಯಲ್ಲಿ ಇದೂವರೆಗೆ 38…

ಪ್ರಾಮಾಣಿಕತೆಯೊಂದಿಗೆ ಪರಿಶ್ರಮವಿದ್ದರೆ ಸಾಧನೆ ಸಾಧ್ಯ
ಮೈಸೂರು

ಪ್ರಾಮಾಣಿಕತೆಯೊಂದಿಗೆ ಪರಿಶ್ರಮವಿದ್ದರೆ ಸಾಧನೆ ಸಾಧ್ಯ

April 4, 2019

ಮೈಸೂರು: ಮೈಸೂರು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ, ಕ್ರೀಡಾ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮಾತನಾಡುತ್ತಾ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ವಿದ್ಯಾ ಭ್ಯಾಸ ಮತ್ತು ವಸತಿ ಸೌಕರ್ಯ ಕಲ್ಪಿಸು ತ್ತಿರುವ ನಟರಾಜ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಸಂಸ್ಥೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದ ಸಂದರ್ಭ ದಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು…

1 34 35 36 37 38 194
Translate »