ತಿ.ನರಸೀಪುರ ಪುರಸಭಾ ಚುನಾವಣಾ ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು

ತಿ.ನರಸೀಪುರ: – ಇಲ್ಲಿನ ಪುರಸಭಾ ಚುನಾವಣೆಗೆ 23 ವಾರ್ಡ್ ಗಳಿಂದ 133 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಗುರುವಾರ ಕಡೆಯ ದಿನವಾಗಿತ್ತು. ಒಟ್ಟು 15 ಮಂದಿ ನಾಮಪತ್ರ ವಾಪಸು ಪಡೆದರು.

ವಾರ್ಡ್ 2ರಿಂದ ಗಣೇಶ್ ಕುಮಾರ್, ಸಿ.ನಟರಾಜು, ಜೆ.ಪಲ್ಲವಿ, ಎಸ್.ರಾಜೇಶ್, ವಾರ್ಡ್ 4ರಿಂದ ಬಿ.ಎಂ.ದಿವಾಕರ, 5ರಿಂದ ಮಂಜುನಾಥ್, ಸತ್ಯನಾರಾಯಣ, 7ರಿಂದ ಕೆಂಚಪ್ಪ, 10 ರಿಂದ ಪಾರ್ವತಮ್ಮ, ಶೃತಿ 13ರಿಂದ ಹೆಚ್.ಸಿ.ಅರುಣ್‍ಕುಮಾರ್, 16ರಿಂದ ಎನ್.ಹರೀಶ್(ಜೆಡಿಎಸ್), 19ರಿಂದ ಪಾರ್ವತಿ, 23ರಿಂದ ಬಿ. ರಾಜು ಮತ್ತು ನಂಜುಂಡಸ್ವಾಮಿ ನಾಮಪತ್ರ ವಾಪಸು ಪಡೆದಿದ್ದಾರೆ.
ಜೆಡಿಎಸ್‍ನ ಓರ್ವ ಹಾಗೂ ಉಳಿದವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು.

ವಾರ್ಡ್ 1(ಪ.ಪಂಗಡ ಮಹಿಳೆ)- ಶಿಲ್ಪ(ಬಿಜೆಪಿ), ಎಸ್.ಚನ್ನಾಜಮ್ಮ (ಕಾಂಗ್ರೆಸ್), ಎಂ.ಸೌಮ್ಯ(ಜೆಡಿಎಸ್), ರೂಪ(ಪಕ್ಷೇ ತರ), ವಾರ್ಡ್ 2(ಪರಿಶಿಷ್ಟ ಪಂಗಡ)- ಪುಟ್ಟು(ಕಾಂಗ್ರೆಸ್), ಎಸ್.ನವೀನ (ಬಿಜೆಪಿ), ಎಂ.ಸಿದ್ದು(ಜೆಡಿಎಸ್), ಎಸ್.ಕಿರಣ್ (ಪಕ್ಷೇತರ), ವಾರ್ಡ್ 3(ಪ.ಜಾತಿ ಮಹಿಳೆ)- ಎಂ.ಉಮಾ(ಪಕ್ಷೇತರ), ಪ್ರೇಮ ಬಿ.ಮರಯ್ಯ(ಕಾಂಗ್ರೆಸ್), ಶಿಲ್ಪ(ಬಿಜೆಪಿ), ಬಿ.ಉಮಾ(ಜೆಡಿಎಸ್), ಮಹದೇವಮ್ಮ (ಪಕ್ಷೇತರ), ವಾರ್ಡ್ 4(ಪರಿಶಿಷ್ಟ ಜಾತಿ)- ಎಂ.ರಮೇಶ್(ಜೆಡಿಎಸ್), ನಾಗೇಶ (ಕಾಂಗ್ರೆಸ್), ಸಿ.ನಾಗರಾಜಪ್ಪ(ಬಿಜೆಪಿ), ಎಲ್.ಮಂಜುನಾಥ್, ಕೆ.ಎಸ್.ವಿಜಯ್ ಕುಮಾರ್, ಎಸ್.ಜಗದೀಶ, ಎಂ.ಮಹೇಶ್ (ಪಕ್ಷೇತರ), ವಾರ್ಡ್ 5(ಸಾಮಾನ್ಯ)- ಎ.ಜೆ.ವೆಂಕಟೇಶ್(ಕಾಂಗ್ರೆಸ್), ಹೆಚ್.ಎನ್. ಸಿದ್ದರಾಜು(ಬಿಜೆಪಿ), ಸಿದ್ದರಾಜು (ಜೆಡಿಎಸ್), ಅಹಮ್ಮದ್ ಸಯೀದ್, ಎಸ್.ಪುರುಷೋತ್ತಮ, ಆನಂದಕುಮಾರ್, ರಾಜೇಗೌಡ(ಪಕ್ಷೇತರ), ವಾರ್ಡ್ 6(ಸಾಮಾನ್ಯ ಮಹಿಳೆ)- ಗಿರಿಜಮ್ಮ (ಬಿಜೆಪಿ), ಬಿ.ಬೇಬಿ(ಕಾಂಗ್ರೆಸ್), ಕಾಂತಮ್ಮ (ಜೆಡಿಎಸ್), ಪದ್ಮ, ಎಂ.ಕುಸುಮ(ಪಕ್ಷೇತರ).
ವಾರ್ಡ್ 7(ಸಾಮಾನ್ಯ)- ಪಿ.ಪುಟ್ಟರಾಜು (ಕಾಂಗ್ರೆಸ್), ತುಂಬಲ ಪ್ರಕಾಶ್(ಜೆಡಿಎಸ್), ಆರ್. ಮಣಿಕಂಠರಾಜ್(ಬಿಜೆಪಿ), ಅಗಸ್ತೇ ಗೌಡ, ವಿನೋದ್, ನಾಗಪ್ಪ(ಪಕ್ಷೇತರ).

ವಾರ್ಡ್ 8(ಸಾಮಾನ್ಯ ಮಹಿಳೆ)- ಎಸ್.ಹೇಮಲತ(ಕಾಂಗ್ರೆಸ್), ಟಿ.ಎಸ್. ಶ್ವೇತ(ಜೆಡಿಎಸ್), ರೂಪಶ್ರೀ ಪರಮೇಶ್ (ಬಿಜೆಪಿ), ಹೆಚ್.ಗೀತಾ, ವಾಣಿ(ಪಕ್ಷೇತರ).
ವಾರ್ಡ್ 9(ಸಾಮಾನ್ಯ)- ಬಿ.ವೀರಭ ದ್ರಪ್ಪ (ಬಿಜೆಪಿ), ಟಿ.ಜಿ.ಪುಟ್ಟಸ್ವಾಮಿ (ಜೆಡಿಎಸ್), ಆರ್.ನಾಗರಾಜು(ಕಾಂಗ್ರೆಸ್), ಬಸಪ್ಪ, ಎಂ.ಸಿದ್ದಲಿಂಗಸ್ವಾಮಿ, ಎಂ. ಜಯಶಂಕರ, ಡಿ.ರಾಮಕೃಷ್ಣ(ಪಕ್ಷೇತರ).

ವಾರ್ಡ್ 10(ಸಾಮಾನ್ಯ ಮಹಿಳೆ)- ಎನ್.ವಿ.ವಿಜಯಲಕ್ಷ್ಮಮ್ಮ(ಬಿಜೆಪಿ), ಮಹ ದೇವಮ್ಮ(ಕಾಂಗ್ರೆಸ್), ನಿರ್ಮಲ, ಜಿ.ಆರ್. ಭಾಮ, (ಪಕ್ಷೇತರ), ವಾರ್ಡ್ 11 (ಸಾಮಾನ್ಯ)- ಆನಂದ(ಬಿಜೆಪಿ), ಟಿ.ಎಂ. ನಂಜುಂಡಸ್ವಾಮಿ(ಕಾಂಗ್ರೆಸ್), ಎನ್. ಚಂದ್ರು(ಜೆಡಿಎಸ್).
ವಾರ್ಡ್ 12(ಸಾಮಾನ್ಯ ಮಹಿಳೆ)- ಮಹದೇವಮ್ಮ(ಜೆಡಿಎಸ್), ಗೀತಾ(ಬಿಜೆಪಿ), ಶೈಲ ಗೋವಿಂದರಾಜು(ಕಾಂಗ್ರೆಸ್), ಪುಟ್ಟಮ್ಮ, ಡಿ.ವಸಂತ, ಪುಟ್ಟಮ್ಮ(ಪಕ್ಷೇತರ).

ವಾರ್ಡ್ 13(ಹಿಂ.ವರ್ಗ ಎ)- ಸಿ. ಮಲ್ಲೇಶ(ಬಿಜೆಪಿ), ಎನ್.ಸೋಮಣ್ಣ (ಕಾಂಗ್ರೆಸ್), ನಿಂಗರಾಜು(ಜೆಡಿಎಸ್).
ವಾರ್ಡ್ 14(ಪರಿಶಿಷ್ಟ ಜಾತಿ)- ಮಲ್ಲೇಶ(ಜೆಡಿಎಸ್), ಅರ್ಜುನ್ ಸಿ.ರಮೇಶ್(ಬಿಜೆಪಿ), ದಕ್ಷಿಣ(ಕಾಂಗ್ರೆಸ್), ಎಂ.ಸಿದ್ಧಪ್ಪ, ಸಿ.ಪುಟ್ಟಮಲ್ಲಯ್ಯ, ಚಂದ್ರಶೇಖರ, ಎಂ.ಮಹೇಶ(ಪಕ್ಷೇತರ).

ವಾರ್ಡ್ 15(ಪ.ಪಂಗಡ ಮಹಿಳೆ)- ಮಾದೇವಿ(ಬಿಜೆಪಿ), ಬಸಮ್ಮಣ್ಣಿ (ಕಾಂಗ್ರೆಸ್), ಸುವರ್ಣಮ್ಮ(ಜೆಡಿಎಸ್), ಮಹದೇವಮ್ಮ (ಪಕ್ಷೇತರ), ವಾರ್ಡ್ 16(ಪರಿಶಿಷ್ಟ ಪಂಗಡ)- ಎ.ಎನ್.ರಂಗು(ಬಿಜೆಪಿ), ಮದನ್‍ರಾಜ್ (ಕಾಂಗ್ರೆಸ್), ಎಂ.ಕಾಂತ ರಾಜು(ಪಕ್ಷೇತರ), ವಾರ್ಡ್ 17(ಪ.ಪಂಗಡ ಮಹಿಳೆ)- ಎಂ.ರಾಜೇಶ್ವರಿ(ಕಾಂಗ್ರೆಸ್), ಸೌಮ್ಯ (ಜೆಡಿಎಸ್), ವಸಂತ ಕುಮಾರಿ (ಬಿಜೆಪಿ).
ವಾರ್ಡ್ 18(ಸಾಮಾನ್ಯ ಮಹಿಳೆ)- ಅನು ಪಮ ವಿರೇಶ್(ಕಾಂಗ್ರೆಸ್), ಗಂಗಾಭವಾನಿ ಮಹೇಶ್(ಬಿಜೆಪಿ), ಗೀತಾ(ಜೆಡಿಎಸ್), ಶೋಭರಾಣಿ, ಎಸ್.ವಿ.ಕವಿತ(ಪಕ್ಷೇತರ).

ವಾರ್ಡ್ 19(ಸಾಮಾನ್ಯ ಮಹಿಳೆ)- ಶೋಭ(ಜೆಡಿಎಸ್), ಜ್ಞಾನೇಶ್ವರಿ(ಕಾಂಗ್ರೆಸ್), ಶ್ವೇತ(ಬಿಜೆಪಿ), ಆರ್.ತೇಜಸ್ವಿನಿ, (ಪಕ್ಷೇತರ).
ವಾರ್ಡ್ 20(ಪರಿಶಿಷ್ಟ ಪಂಗಡ)- ಮಣಿಕಂಠಸ್ವಾಮಿ(ಕಾಂಗ್ರೆಸ್), ಸಿ.ಮಹ ದೇವನಾಯಕ(ಬಿಜೆಪಿ), ವಿ.ಮೋಹನ್ (ಜೆಡಿಎಸ್), ಸಿ.ರಾಚಯ್ಯ, ಎಲ್.ಪ್ರಕಾಶ್ (ಪಕ್ಷೇತರ), ವಾರ್ಡ್ 21(ಸಾಮಾನ್ಯ ಮಹಿಳೆ) – ಎಂ.ನಾಗರತ್ನ(ಕಾಂಗ್ರೆಸ್), ಲಕ್ಷ್ಮೀ (ಬಿಜೆಪಿ), ಪಾರ್ವತಮ್ಮ ಬಸವಣ್ಣ, ಶೋಭ (ಪಕ್ಷೇತರ), ವಾರ್ಡ್ 22 (ಸಾಮಾನ್ಯ)- ಬಾದಾಮಿ ಮಂಜು (ಕಾಂಗ್ರೆಸ್), ಎಂ.ಪ್ರದೀಪ್ ಕುಮಾರ್ (ಬಿಜೆಪಿ), ಅಬ್ದುಲ್ ಅತ್ತೀಕ್ (ಜೆಡಿಎಸ್), ಸಿ.ಉಮೇಶ, ಮಹಮ್ಮದ್ ರಹಮತ್ತುಲ್ಲಾ, ಮಲ್ಲಿಕಾರ್ಜುನ(ಪಕ್ಷೇತರ).
ವಾರ್ಡ್ 23(ಸಾಮಾನ್ಯ)- ಮೀನಾಕ್ಷಿ (ಕಾಂಗ್ರೆಸ್), ಎಸ್.ಕೆ.ಕಿರಣ್(ಬಿಜೆಪಿ), ರಾಜೇಶ್ವರಿ(ಜೆಡಿಎಸ್).