ಮೈಸೂರು ಜಿಲ್ಲೆ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ

Mysuru City Corporation

ಮೈಸೂರು:  ನಗರ ಸ್ಥಳೀಯ ಸಂಸ್ಥೆಗಳ 2018ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಅಂತಿಮ ಮೀಸಲಾತಿ ಪ್ರಕಟಿಸಿದೆ.

ಮೈಸೂರು ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ನಂಜನಗೂಡು ಹಾಗೂ ಹುಣಸೂರು ನಗರಸಭೆ, ತಿ.ನರಸೀಪುರ, ಬನ್ನೂರು, ಕೆಆರ್ ನಗರ, ಪಿರಿಯಾಪಟ್ಟಣ ಮತ್ತು ಹೆಚ್‍ಡಿ ಕೋಟೆ ಪುರಸಭೆಗಳಿಗೆ ವಾರ್ಡ್‍ವಾರು ಅಂತಿಮ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿ, ಅಧಿಸೂಚನೆ ಹೊರಡಿಸಿದೆ.

ಈ ನಡುವೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದರೂ ಮೀಸಲಾತಿ ಹಾಗೂ ವಾರ್ಡ್ ಪುನರ್ ವಿಂಗಡಣೆ ಸಂಬಂಧ ಆಕ್ಷೇಪಣೆ ವ್ಯಕ್ತವಾಗಿ ಹೈಕೋರ್ಟ್‍ನಲ್ಲಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ವಿಚಾರಣೆ ಪ್ರಕ್ರಿಯೆ ಪೂರ್ಣವಾಗದ ಹಿನ್ನೆಲೆಯಲ್ಲಿ ಯಾವ ರೀತಿ ಬೆಳೆವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮೈಸೂರು ನಗರಪಾಲಿಕೆ ಹೊರತುಪಡಿಸಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಂತಿಮ ಮೀಸಲಾತಿ ವಿವರ ಕೆಳಕಂಡಂತಿದೆ.

ನಂಜನಗೂಡು ನಗರಸಭೆ: ವಾರ್ಡ್ 1-ಪರಿಶಿಷ್ಟ ಪಂಗಡ, 2-ಹಿಂದುಳಿದ ವರ್ಗ (ಎ), 3-ಸಾಮಾನ್ಯ, 4-ಸಾಮಾನ್ಯ, 5-ಹಿಂದುಳಿದ ವರ್ಗ (ಎ), 6-ಸಾಮಾನ್ಯ ಮಹಿಳೆ, 7-ಹಿಂದುಳಿದ ವರ್ಗ (ಬಿ), 8-ಪರಿಶಿಷ್ಟ ಪಂಗಡ (ಮಹಿಳೆ), 9-ಹಿಂದುಳಿದ ವರ್ಗ (ಎ), 10-ಸಾಮಾನ್ಯ, 11-ಸಾಮಾನ್ಯ, 12-ಪರಿಶಿಷ್ಟ ಜಾತಿ ಮಹಿಳೆ, 13-ಸಾಮಾನ್ಯ ಮಹಿಳೆ, 14-ಹಿಂದುಳಿದ ವರ್ಗ (ಎ), 15-ಹಿಂದುಳಿದ ವರ್ಗ (ಎ) ಮಹಿಳೆ, 16-ಸಾಮಾನ್ಯ, 17-ಸಾಮಾನ್ಯ, 18-ಸಾಮಾನ್ಯ ಮಹಿಳೆ, 19-ಸಾಮಾನ್ಯ ಮಹಿಳೆ, 20-ಪರಿಶಿಷ್ಟ ಜಾತಿ, 21-ಪರಿಶಿಷ್ಟ ಜಾತಿ, 22-ಪರಿಶಿಷ್ಟ ಜಾತಿ ಮಹಿಳೆ, 23-ಪರಿಶಿಷ್ಟ ಜಾತಿ, 24-ಸಾಮಾನ್ಯ, 25-ಪರಿಶಿಷ್ಟ ಜಾತಿ ಮಹಿಳೆ, 26-ಸಾಮಾನ್ಯ, 27-ಸಾಮಾನ್ಯ ಮಹಿಳೆ, 28-ಹಿಂದುಳಿದ ವರ್ಗ (ಎ), 29-ಸಾಮಾನ್ಯ ಮಹಿಳೆ, 30-ಸಾಮಾನ್ಯ ಮಹಿಳೆ, 31-ಸಾಮಾನ್ಯ ಮಹಿಳೆ.

ಹುಣಸೂರು ನಗರಸಭೆ: ವಾರ್ಡ್ 1-ಪರಿಶಿಷ್ಟ ಪಂಗಡ, 2-ಪರಿಶಿಷ್ಟ ಪಂಗಡ ಮಹಿಳೆ, 3-ಹಿಂದುಳಿದ ವರ್ಗ (ಎ) ಮಹಿಳೆ, 4-ಹಿಂದುಳಿದ ವರ್ಗ (ಎ), 5-ಹಿಂದುಳಿದ ವರ್ಗ (ಎ), 6-ಪರಿಶಿಷ್ಟ ಪಂಗಡ, 7-ಸಾಮಾನ್ಯ, 8-ಸಾಮಾನ್ಯ, 9-ಹಿಂದುಳಿದ ವರ್ಗ (ಎ) ಮಹಿಳೆ, 10-ಪರಿಶಿಷ್ಟ ಜಾತಿ, 11-ಹಿಂದುಳಿದ ವರ್ಗ (ಎ), 12-ಸಾಮಾನ್ಯ, 13-ಹಿಂದುಳಿದ ವರ್ಗ (ಎ), 14-ಸಾಮಾನ್ಯ ಮಹಿಳೆ, 15-ಸಾಮಾನ್ಯ ಮಹಿಳೆ, 16-ಸಾಮಾನ್ಯ, 17-ಪರಿಶಿಷ್ಟ ಜಾತಿ, 18-ಹಿಂದುಳಿದ ವರ್ಗ (ಬಿ), 19-ಸಾಮಾನ್ಯ, 20-ಸಾಮಾನ್ಯ ಮಹಿಳೆ, 21-ಪರಿಶಿಷ್ಟ ಜಾತಿ ಮಹಿಳೆ, 22-ಸಾಮಾನ್ಯ, 23-ಪರಿಶಿಷ್ಟ ಜಾತಿ ಮಹಿಳೆ, 24-ಸಾಮಾನ್ಯ ಮಹಿಳೆ, 25-ಪರಿಶಿಷ್ಟ ಜಾತಿ, 26-ಸಾಮಾನ್ಯ, 27-ಸಾಮಾನ್ಯ ಮಹಿಳೆ, 28-ಸಾಮಾನ್ಯ ಮಹಿಳೆ, 29-ಸಾಮಾನ್ಯ ಮಹಿಳೆ, 30-ಸಾಮಾನ್ಯ ಮಹಿಳೆ, 31-ಸಾಮಾನ್ಯ.
ತಿ.ನರಸೀಪುರ ಪುರಸಭೆ: ವಾರ್ಡ್ 1-ಪರಿಶಿಷ್ಟ ಪಂಗಡ, 2-ಪರಿಶಿಷ್ಟ ಪಂಗಡ, 3-ಪರಿಶಿಷ್ಟ ಜಾತಿ ಮಹಿಳೆ, 4-ಪರಿಶಿಷ್ಟ ಜಾತಿ, 5-ಸಾಮಾನ್ಯ, 6-ಪರಿಶಿಷ್ಟ ಜಾತಿ ಮಹಿಳೆ, 7-ಸಾಮಾನ್ಯ, 8-ಸಾಮಾನ್ಯ ಮಹಿಳೆ, 9-ಸಾಮಾನ್ಯ, 10-ಸಾಮಾನ್ಯ ಮಹಿಳೆ, 11-ಸಾಮಾನ್ಯ, 12-ಸಾಮಾನ್ಯ ಮಹಿಳೆ, 13-ಹಿಂದುಳಿದ ವರ್ಗ (ಎ), 14-ಪರಿಶಿಷ್ಟ ಜಾತಿ, 15-ಪರಿಶಿಷ್ಟ ಪಂಗಡ ಮಹಿಳೆ, 16-ಪರಿಶಿಷ್ಟ ಪಂಗಡ, 17-ಪರಿಶಿಷ್ಟ ಪಂಗಡ ಮಹಿಳೆ, 18-ಸಾಮಾನ್ಯ ಮಹಿಳೆ, 19-ಸಾಮಾನ್ಯ ಮಹಿಳೆ, 20-ಪರಿಶಿಷ್ಟ ಪಂಗಡ, 21-ಸಾಮಾನ್ಯ ಮಹಿಳೆ, 22-ಸಾಮಾನ್ಯ, 23-ಸಾಮಾನ್ಯ.

ಬನ್ನೂರು ಪುರಸಭೆ: ವಾರ್ಡ್ 1-ಸಾಮಾನ್ಯ ಮಹಿಳೆ, 2-ಸಾಮಾನ್ಯ, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಹಿಂದುಳಿದ ವರ್ಗ (ಬಿ), 6-ಹಿಂದುಳಿದ ವರ್ಗ (ಎ) ಮಹಿಳೆ, 7-ಹಿಂದುಳಿದ ವರ್ಗ (ಎ), 8-ಸಾಮಾನ್ಯ, 9-ಪರಿಶಿಷ್ಟ ಪಂಗಡ, 10-ಸಾಮಾನ್ಯ ಮಹಿಳೆ, 11-ಹಿಂದುಳಿದ ವರ್ಗ (ಎ), 12-ಸಾಮಾನ್ಯ ಮಹಿಳೆ, 13-ಸಾಮಾನ್ಯ ಮಹಿಳೆ, 14-ಸಾಮಾನ್ಯ, 15-ಪರಿಶಿಷ್ಟ ಪಂಗಡ ಮಹಿಳೆ, 16-ಸಾಮಾನ್ಯ ಮಹಿಳೆ, 17-ಪರಿಶಿಷ್ಟ ಜಾತಿ ಮಹಿಳೆ, 18-ಪರಿಶಿಷ್ಟ ಪಂಗಡ, 19-ಹಿಂದುಳಿದ ವರ್ಗ (ಎ), 20-ಪರಿಶಿಷ್ಟ ಜಾತಿ, 21-ಪರಿಶಿಷ್ಟ ಜಾತಿ, 22-ಸಾಮಾನ್ಯ, 23-ಸಾಮಾನ್ಯ.

ಕೆಆರ್ ನಗರ ಪುರಸಭೆ: ವಾರ್ಡ್ 1-ಹಿಂದುಳಿದ ವರ್ಗ (ಎ) ಮಹಿಳೆ, 2-ಸಾಮಾನ್ಯ, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಪರಿಶಿಷ್ಟ ಜಾತಿ, 6-ಸಾಮಾನ್ಯ ಮಹಿಳೆ, 7-ಹಿಂದುಳಿದ ವರ್ಗ (ಎ), 8-ಪರಿಶಿಷ್ಟ ಪಂಗಡ, 9-ಹಿಂದುಳಿದ ವರ್ಗ (ಎ) ಮಹಿಳೆ, 10-ಹಿಂದುಳಿದ ವರ್ಗ (ಎ), 11-ಸಾಮಾನ್ಯ, 12-ಸಾಮಾನ್ಯ, 13-ಪರಿಶಿಷ್ಟ ಜಾತಿ, 14-ಹಿಂದುಳಿದ ವರ್ಗ (ಎ) ಮಹಿಳೆ, 15-ಸಾಮಾನ್ಯ ಮಹಿಳೆ, 16-ಸಾಮಾನ್ಯ, 17-ಸಾಮಾನ್ಯ, 18-ಸಾಮಾನ್ಯ ಮಹಿಳೆ, 19-ಹಿಂದುಳಿದ ವರ್ಗ (ಎ), 20-ಸಾಮಾನ್ಯ ಮಹಿಳೆ, 21-ಹಿಂದುಳಿದ ವರ್ಗ (ಎ), 22-ಪರಿಶಿಷ್ಟ ಜಾತಿ ಮಹಿಳೆ, 23-ಸಾಮಾನ್ಯ ಮಹಿಳೆ.

ಪಿರಿಯಾಪಟ್ಟಣ ಪುರಸಭೆ: ವಾರ್ಡ್ 1-ಹಿಂದುಳಿದ ವರ್ಗ (ಎ), 2-ಪರಿಶಿಷ್ಟ ಪಂಗಡ (ಮಹಿಳೆ), 3-ಸಾಮಾನ್ಯ, 4-ಹಿಂದುಳಿದ ವರ್ಗ (ಎ) ಮಹಿಳೆ, 5-ಸಾಮಾನ್ಯ ಮಹಿಳೆ, 6-ಹಿಂದುಳಿದ ವರ್ಗ (ಎ), 7-ಸಾಮಾನ್ಯ, 8-ಹಿಂದುಳಿದ ವರ್ಗ (ಎ) ಮಹಿಳೆ, 9-ಸಾಮಾನ್ಯ ಮಹಿಳೆ, 10-ಪರಿಶಿಷ್ಟ ಜಾತಿ (ಮಹಿಳೆ), 11-ಹಿಂದುಳಿದ ವರ್ಗ (ಬಿ), 12-ಸಾಮಾನ್ಯ, 13-ಸಾಮಾನ್ಯ, 14-ಸಾಮಾನ್ಯ, 15-ಸಾಮಾನ್ಯ, 16-ಸಾಮಾನ್ಯ ಮಹಿಳೆ, 17-ಸಾಮಾನ್ಯ ಮಹಿಳೆ, 18-ಪರಿಶಿಷ್ಟ ಪಂಗಡ, 19-ಪರಿಶಿಷ್ಟ ಪಂಗಡ, 20-ಸಾಮಾನ್ಯ ಮಹಿಳೆ, 21-ಹಿಂದುಳಿದ ವರ್ಗ (ಎ), 22-ಪರಿಶಿಷ್ಟ ಜಾತಿ, 23-ಸಾಮಾನ್ಯ ಮಹಿಳೆ.

ಹೆಚ್‍ಡಿ ಕೋಟೆ ಪುರಸಭೆ: ವಾರ್ಡ್ 1-ಸಾಮಾನ್ಯ, 2-ಪರಿಶಿಷ್ಟ ಪಂಗಡ (ಮಹಿಳೆ), 3-ಸಾಮಾನ್ಯ ಮಹಿಳೆ, 4-ಸಾಮಾನ್ಯ, 5-ಸಾಮಾನ್ಯ, 6-ಸಾಮಾನ್ಯ ಮಹಿಳೆ, 7-ಸಾಮಾನ್ಯ, 8-ಪರಿಶಿಷ್ಟ ಜಾತಿ ಮಹಿಳೆ, 9-ಸಾಮಾನ್ಯ ಮಹಿಳೆ, 10-ಪರಿಶಿಷ್ಟ ಪಂಗಡ, 11-ಪರಿಶಿಷ್ಟ ಜಾತಿ, 12-ಸಾಮಾನ್ಯ, 13-ಪರಿಶಿಷ್ಟ ಜಾತಿ, 14-ಸಾಮಾನ್ಯ ಮಹಿಳೆ, 15-ಸಾಮಾನ್ಯ ಮಹಿಳೆ, 16-ಸಾಮಾನ್ಯ ಮಹಿಳೆ, 17-ಪರಿಶಿಷ್ಟ ಜಾತಿ ಮಹಿಳೆ, 18-ಪರಿಶಿಷ್ಟ ಜಾತಿ, 19-ಸಾಮಾನ್ಯ, 20-ಪರಿಶಿಷ್ಟ ಜಾತಿ ಮಹಿಳೆ, 21-ಪರಿಶಿಷ್ಟ ಜಾತಿ, 22-ಪರಿಶಿಷ್ಟ ಪಂಗಡ, 23-ಪರಿಶಿಷ್ಟ ಪಂಗಡ ಮಹಿಳೆ.