ಮೈಸೂರು, ಮೇ 18- ಮೇ 19ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವ ರೆಗೆ ನಿರ್ವಹಣಾ ಕಾಮಗಾರಿ ನಿಮಿತ್ತ ಕೆ.ಹೆಚ್.ಬಿ. ವಿದ್ಯುತ್ ವಿತರಣಾ ವ್ಯಾಪ್ತಿಯ ವಿಜಯನಗರ 4ನೇ ಹಂತ, ಕೆ.ಹೆಚ್.ಬಿ ಕಾಲೋನಿ, ಹೂಟಗಳ್ಳಿ ಗ್ರಾಮ, ಹೂಟಗಳ್ಳಿ ಕೆ.ಆರ್.ಎಸ್. ರೋಡ್, ಆದಿತ್ಯಾ ಬಡಾವಣೆ, ಎಸ್.ಆರ್.ಎಸ್. ಕಾಲೋನಿ, ಕೂರ್ಗಳ್ಳಿ, ಬೆಳವಾಡಿ, ಎನ್.ಹೆಚ್.ಬಿ ಕಾಲೋನಿ, ಬೆಳವಾಡಿ ಕೈಗಾರಿಕಾ ಪ್ರದೇಶ, ಬಸವನಪುರ, ಶಾಹಿ ಗಾರ್ಮೆಂಟ್ಸ್, ಹೂಟ ಗಳ್ಳಿ ಕೈಗಾರಿಕಾ ಪ್ರದೇಶ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಗ್ರ್ಯಾಂಡ್ ಮೌಯ್ರ್ಯ ಹೋಟೆಲ್, ರಿಲಾಯನ್ಸ್, ಮಾಸ್ ಫರ್ನಿಚರ್ಸ್, ಯಶ ಸ್ವಿನಿ ಕಲ್ಯಾಣ ಮಂಟಪ, ಸೌಪರ್ಣಿಕ ಅಪಾರ್ಟ್‍ಮೆಂಟ್ ಹಿನಕಲ್, ಎಸ್.ವಿ.ಇ.ಐ ಕಾಲೇಜು ಸುತ್ತಮುತ್ತ, ಜಟ್ಟಿಹುಂಡಿ, ಕೆ.ವಿಡಿ.ಎಂ.ಜಿ ಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಡಿ ಎಂ.ಜಿ.ಹಳ್ಳಿ, ಕಮರಹಳ್ಳಿ, ಮಾಣಿಕ್ಯಪುರ, ಡೊಡ್ಡಹಟ್ಟಿ ಹುಂಡಿ, ಮರಿಯ್ಯನಹುಂಡಿ, ಕಟ್ಟೆಹುಂಡಿ, ಶೆಟ್ಟಿನಾಯಕನಹಳ್ಳಿ ಸುತ್ತಮುತ್ತ, ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ದಟ್ಟಗಳ್ಳಿ 3ನೇ ಹಂತ, ತ್ರಿವೇಣಿ ಸೂಪರ್ ಮಾರ್ಕೆಟ್ ಏರಿಯಾ, ಕದಂಬ ಬೇಕರಿ ಏರಿಯಾ, ಮುಖ್ಯ ಇಂಜಿನಿಯರ್‍ರವರ ಕಚೆÉೀರಿ, ದಟ್ಟಗಳ್ಳಿ ‘ಐ’ ಬ್ಲಾಕ್, ಮುಡಾ ಎಂಪ್ಲಾಯಿಸ್ ಲೇಔಟ್, ಕನಕದಾಸನಗರ, ಆರ್.ಟಿನಗರ, ಲಿಂಗಾಂಬುದಿಪಾಳ್ಯ, ಯೂನಿವರ್ಸಿಟಿ ಲೇಔಟ್, ವಾಸುಲೇಔಟ್, ಕೆ ಬ್ಲಾಕ್ ಆರ್‍ಕೆ ನಗರ, ಮೂಗನಹುಂಡಿ, ನಗರ್ತಹಳ್ಳಿ, ದೇವಗಳ್ಳಿ, ಬಲ್ಲಳಿ,್ಳ ಹನಗಳ್ಳಿ, ತಿಬ್ಬಯ್ಯನಹುಂಡಿ, ಬೀರಿಹುಂಡಿ ಐ.ಪಿ. ಲಿಮಿಟ್ಸ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಮೇ 20 (ಬುಧವಾರ)ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮೈಸೂರು ತಾಲೂಕು ಚಿಕ್ಕೇಗೌಡನಹುಂಡಿ, ದೇವಲಾಪುರ, ರಾಯನಹುಂಡಿ, ಆಯರಹಳ್ಳಿ, ಮರಿಗೌಡನಹುಂಡಿ, ಕುಂಬ್ರಹಳ್ಳಿ, ಕುಂಬ್ರಹಳ್ಳಿ ಮಠ, ಸೋಮೇಶ್ವರಪುರ, ಬಸಹಳ್ಳಿ ಹುಂಡಿ, ಕಿರಾಳು, ಹದಿನಾರು, ಹದಿನಾರು ಮೊಳೆ, ಮೂಡಳ್ಳಿ, ಮಲ್ಲರಾಜಹುಂಡಿ, ಭರಣಿ ಕುಡಿಯುವ ನೀರಿನ ಸ್ಥಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ತುಮ್ಮನೇರಳೆ ಮತ್ತು ಹೊಸಕೋಟೆ ಗ್ರಾಮಗಳು ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಮಾಂತರ: ಮೇ 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆ.ಆರ್.ನಗರ ಪಟ್ಟಣ, ಚಂದಗಾಲು, ಹಂಪಾಪುರ, ಅಡಗೂರು, ಲಾಲಂದೇವನಹಳ್ಳಿ, ದೊಡ್ಡೇಕೊಪ್ಪಲು ಕೆಗ್ಗೆರೆ, ತಿಪ್ಪೂರು, ಹೆಬ್ಬಾಳು, ಹೊಸಕೋಟೆ, ಬ್ಯಾಡರಹಳ್ಳಿ, ಹೊಸೂರು, ಮಿರ್ಲೆ, ಗಂಧನಹಳ್ಳಿ ನರಚನಹಳ್ಳಿ, ಹರದನಹಳ್ಳಿ, ಸೀಗೆವಾಳು, ಹೊನ್ನೇನಹಳ್ಳಿ, ಹನ ಸೋಗೆ, ಚನ್ನಂಗೆರೆ ಮತ್ತು ಕೇರಳಾಪುರ, ಬೆಟ್ಟದಪುರ ಟೌನ್, ಬೆಕ್ಕೆರೆ ಭುವನಹಳ್ಳಿ, ಚಿಕ್ಕನೇರಳೆ, ಹರದೂರು, ಆರ್.ತುಂಗಾ, ಕೋಮಲಪುರ, ಕಿತ್ತೂರು, ಸಂಗರಶೆಟ್ಟಿಹಳ್ಳಿ, ಅತ್ತಿಗೋಡು, ಭಾರಸೆ, ರಾವಂದೂರು, ಮಾಕೋಡು, ಹಂಡಿತವಳ್ಳಿ, ದೊಡ್ಡಬೆಲಾಳು, ಚುಂಚನಕಟ್ಟೆ, ಮಾವತ್ತೂರು, ಹಳಿಯೂರು, ಕೆಸ್ತೂರು ಮತ್ತು ಮಾಯಿಗೌಡನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.