ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ಶಿವಮೂರ್ತಿ, ಉಪಾ ಧ್ಯಕ್ಷರಾಗಿ ದಕ್ಷಿಣಾಮೂರ್ತಿ, ಎಲ್.ಎಸ್. ಮಹದೇವಸ್ವಾಮಿ, ಎಸ್.ಬಿ.ಸುರೇಶ್, ಅನುಸೂಯ ಗಣೇಶ್ ಅವರುಗಳು ನೇಮಕಗೊಂಡಿದ್ದಾರೆ.
ಪದಾಧಿಕಾರಿಗಳಾಗಿ ಹೆಚ್.ಕೆ.ಚನ್ನಪ್ಪ (ಪ್ರಧಾನ ಕಾರ್ಯದರ್ಶಿ), ಎಂ.ಕುಮಾರ್, ಎಂ.ಕೆ.ಸ್ವಾಮಿ, ಕೆ.ಸಿ.ಶಿವಕುಮಾರ್, ಗೀತಾ ರಾಜಶೇಖರ್ (ಕಾರ್ಯದರ್ಶಿ), ಕೆ.ಕೆ. ಖಂಡೆಶ್ (ಕೋಶಾಧ್ಯಕ್ಷ), ಕೆ.ಎನ್.ರವಿ ಶಂಕರ್, ಕೆ.ಬಿ.ನಾಗಭೂಷಣ್, ಎಸ್. ಮಹದೇವಸ್ವಾಮಿ, ಹೆಚ್.ಎಸ್.ವೀರೇಶ್, ಕೆ.ಶಿವಕುಮಾರ್ ದೂರ, ಎಂ.ನಟರಾಜು, ಡಿ.ಮೋಹನ್‍ಕುಮಾರ್, ಎಸ್.ಎಂ. ಕೆಂಪಣ್ಣ, ಕೆ.ಜೆ.ಮಹೇಶ್, ಜೆ.ಜಿ.ಚಂದ್ರ ಶೇಖರ್, ಪಿ.ನಾಗರಾಜಪ್ಪ, ಎಲ್.ಪಿ. ಧರ್ಮ, ಮಂಜುನಾಥ್, ಪಿ.ಎಂ.ಕುಮಾರ್, ಟಿ. ಮಲ್ಲಿಕಾರ್ಜುನ್, ಎಂ.ದಾಕ್ಷಾಯಿಣಿ, ಇಂದಿರಾ ಮಹೇಶ್, ಎಂ.ಬಿ.ರಾಜೇಶ್ವರಿ ಮಹೇಶ್, ಎಸ್.ಎಂ.ದಾಕ್ಷಾಯಿಣಿ ಲಿಂಗ ರಾಜು, ಹೆಚ್.ವಿ.ಮಂಜುಳಾ ಮಂಜು ನಾಥ್, ಆರ್.ಎಸ್. ರೂಪಾ ಸತೀರ್ಶ, ಕೆ.ಎಸ್.ಭಾರತಿ, ಸುಮಿತ್ರ ಅಂಕಪ್ಪ, ಎಂ. ವಿದ್ಯಾಲಂಕಾರ್, ಎಲ್.ವಿ.ಲೋಕೇಶ್ ಕುಮಾರ್ (ಕಾರ್ಯ ನಿರ್ವಾಹಕ ಸದ ಸ್ಯರು) ಅವರುಗಳು ನೇಮಕಗೊಂಡಿದ್ದಾರೆ.