ಇಂದು ವಿದ್ಯುತ್ ವ್ಯತ್ಯಯ

ಮೈಸೂರು: ತುರ್ತು ನಿರ್ವ ಹಣಾ ಕಾರ್ಯ ನಿಮಿತ್ತ ನಾಳೆ (ಮಂಗಳ ವಾರ) ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಕುವೆಂಪುನಗರ ಎ ಮತ್ತು ಬಿ ಬ್ಲಾಕ್, ವಿಜಯ ಬ್ಯಾಂಕ್ ಸರ್ಕಲ್, ವಿಶ್ವ ಮಾನವ ಜೋಡಿ ರಸ್ತೆ, ಜಗದಾಂಬ ಪೆಟ್ರೋಲ್ ಬಂಕ್‍ನಿಂದ ನಳಪಾಕ ಹೋಟೆಲ್‍ವರೆಗೆ, ಮಾರುತಿ ದೇವಸ್ಥಾನ ರಸ್ತೆ, ಅಕ್ಷಯ ಭಂಡಾರ್ ರಸ್ತೆ, ಸರಸ್ವತಿ ಪುರಂ 11ನೇ ಮೇನ್, 15-16ನೇ ಕ್ರಾಸ್, ಸರಸ್ವತಿಪುರಂ 1ರಿಂದ 5 ಮೇನ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ.ಕೊಪ್ಪಲು ಮುಖ್ಯ ರಸ್ತೆ, ಸರಸ್ವತಿ ಥಿಯೇಟರ್ ಹಿಂಭಾಗ, ಬಿವಿಸಿ ಲೇಔಟ್, ಪಂಪಾಪತಿ ರಸ್ತೆ, ಯೂನಿವರ್ಸಿಟಿ ಕ್ವಾಟ್ರರ್ಸ್, ಮೈತ್ರಿ ಬ್ರಿಗೇಡ್ ಬಿಲ್ಡಿಂಗ್ ಸುತ್ತಮುತ್ತÀಲ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜು ಇರುವು ದಿಲ್ಲ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.