Tag: ತಿ.ನರಸೀಪುರ

ಲಾರಿ ಡಿಕ್ಕಿ: ಮೊಪೆಡ್ ಸವಾರ ಸಾವು
ಮೈಸೂರು

ಲಾರಿ ಡಿಕ್ಕಿ: ಮೊಪೆಡ್ ಸವಾರ ಸಾವು

April 24, 2018

ತಿ.ನರಸೀಪುರ: ವೇಗವಾಗಿ ಬರುತ್ತಿದ್ದ ಲಾರಿ ಟಿವಿಎಸ್ ಮೊಪೆಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣದ ಆಲಗೂಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ತಾಲೂಕಿನ ತೊಟ್ಟವಾಡಿ ಗ್ರಾಮದ ಮಹದೇವಪ್ಪ ಎಂಬುವರ ಪುತ್ರ ಎಂ. ಸುನೀಲ್(30) ಮೃತಪಟ್ಟವರು. ತೊಟ್ಟ ವಾಡಿ ಗ್ರಾಮದಿಂದ ಪಟ್ಟಣಕ್ಕೆ ಟಿವಿಎಸ್ ಮೊಪೆಡ್(ಕೆಎ-55 ಇ-5208)ನಲ್ಲಿ ಬರುತ್ತಿದ್ದಾಗ ಆಲಗೂಡಿನ ಮಂಟೇಸ್ವಾಮಿ ದೇವಾಲಯದ ಬಳಿ ಪಟ್ಟಣದಿಂದ ಬರುತ್ತಿದ್ದ ಲಾರಿ(ಕೆಎ-02 7977) ಡಿಕ್ಕಿ ಹೊಡೆ ದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ…

Translate »