ಮೈತ್ರಿ

ಮನಸೂರೆಗೊಳ್ಳುವ ನಮ್ಮ ಮೈಸೂರು
ಅಂಕಣಗಳು, ಮೈತ್ರಿ

ಮನಸೂರೆಗೊಳ್ಳುವ ನಮ್ಮ ಮೈಸೂರು

ಯಾವುದೇ ರಾಷ್ಟ್ರದಲ್ಲಿನ ಪ್ರಮುಖ ನಗರಗಳು ಅಚ್ಚರಿಯ ಇತಿಹಾಸ ಹೊಂದಿ ರುವುದರ ಜೊತೆಗೆ ಯಾವುದಾದರೂ ಒಂದು ವೈಶಿಷ್ಟ್ಯತೆಗೆ ಹೆಸರಾಗಿರುತ್ತದೆ. ಭೌಗೋಳಿಕ ವಿಶೇಷ, ಸ್ಮಾರಕ, ಕಲೆ, ಸಂಸ್ಕೃತಿ, ತಿನಿಸು, ಸಾಧಕರು……ಹೀಗೆ ಯಾವುದಾದರು ಒಂದು ವಿಷಯಕ್ಕೆ ಖ್ಯಾತಿ ಪಡೆದಿರುತ್ತದೆ. ಆದರೆ ಭಾರತ ದೇಶದಲ್ಲಿ ಅನೇಕ ವಿಷಯಗಳಿಗೆ ವಿಶ್ವವಿಖ್ಯಾತಿ ಪಡೆದಿರುವ ಕೆಲವೇ ನಗರಗಳಲ್ಲಿ ನಮ್ಮ ಹೆಮ್ಮೆಯ ಮೈಸೂರು ನಗರವೂ ಸಹ ಒಂದು. ಸುವಾಸನೆ ಸೂಸುವ ಮೈಸೂರು ಮಲ್ಲಿಗೆಯಿಂದ ಹಿಡಿದು ಪರಂಪರೆಯ ದ್ಯೋತಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದವರೆವಿಗೆ ಮೈಸೂರಿನ ಹಿರಿಮೆಯಿದೆ. ಕರ್ನಾಟಕದ ‘ಸಾಂಸ್ಕೃತಿಕ…