Tag: 6th pay commission

ನಿವೃತ್ತ ನೌಕರರ ಸಂಘದ 11ನೇ ವಾರ್ಷಿಕೋತ್ಸವ: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯ
ಚಾಮರಾಜನಗರ

ನಿವೃತ್ತ ನೌಕರರ ಸಂಘದ 11ನೇ ವಾರ್ಷಿಕೋತ್ಸವ: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯ

September 17, 2018

ಚಾಮರಾಜನಗರ:  ‘ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು 6ನೇ ವೇತನ ಆಯೋಗದ ಶಿಫಾರಸುಗಳನ್ನು ನಿವೃತ್ತ ನೌಕರ ರಿಗೂ ಯಥಾವತ್ ಜಾರಿ ಗೊಳಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಬೋಬಡೆ ಒತ್ತಾಯಿಸಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ನಡೆದ 11ನೇ ವಾರ್ಷಿಕೋತ್ಸವ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಮುಖ್ಯಮಂತ್ರಿಯವರು ನಿವೃತ್ತ ನೌಕರರಿಗೆ 6ನೇ ವೇತನ ಆಯೋಗದ ಮೊದಲನೇ ವರದಿಯನ್ನು…

Translate »