Tag: Afghanistan bomb blast

ಆಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟಕ್ಕೆ 63 ಮಂದಿ ಬಲಿ
ಮೈಸೂರು

ಆಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟಕ್ಕೆ 63 ಮಂದಿ ಬಲಿ

August 19, 2019

ಕಾಬೂಲ್, ಆ.18- ಆಫ್ಘಾನಿಸ್ತಾನ ದಲ್ಲಿ ಮತ್ತೆ ಉಗ್ರರು ತಮ್ಮ ಪೈಶಾಚಿಕ ದಾಳಿ ಮುಂದುವರೆಸಿದ್ದು, ವಿವಾಹ ನಡೆ ಯುತ್ತಿರುವಾಗಲೇ ವೆಡ್ಡಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಠ 63 ಮಂದಿಯ ಸಾವಿಗೆ ಕಾರಣರಾಗಿ ದ್ದಾರೆ. ಆಫ್ಘಾನಿಸ್ತಾನದ ಕಾಬೂಲ್‍ನ ಪೆÇಲೀಸ್ ಡಿಸ್ಟ್ರಿಕ್ಟ್‍ನಲ್ಲಿ ಈ ಭೀಕರ ದಾಳಿ ನಡೆದಿದ್ದು, ಸ್ಥಳೀಯ ಕಾಲಮಾನ ರಾತ್ರಿ 10.40ರ ಸುಮಾರಿನಲ್ಲಿ ಇಲ್ಲಿ ನಡೆಯು ತ್ತಿದ್ದ ವಿವಾಹ ಸಂದರ್ಭದಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಪರಿ ಣಾಮ ಸ್ಥಳದಲ್ಲೇ 63 ಮಂದಿ ಸಾವ ನ್ನಪ್ಪಿದ್ದು, 180ಕ್ಕೂ…

Translate »