Tag: Association for Democratic Reforms

ಕಳಂಕಿತರಿಗೆ ಮತ ಹಾಕಬೇಡಿ: ಎಡಿಆರ್ ರಾಜ್ಯ ಸಂಚಾಲಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಮನವಿ
ಮೈಸೂರು

ಕಳಂಕಿತರಿಗೆ ಮತ ಹಾಕಬೇಡಿ: ಎಡಿಆರ್ ರಾಜ್ಯ ಸಂಚಾಲಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಮನವಿ

April 19, 2018

ಮೈಸೂರು:  ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ, ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕಬೇಡಿ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ರ್ಸ್ (ಎಡಿಆರ್) ರಾಜ್ಯ ಸಂಚಾಲಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಜಾಪ್ರಭುತ್ವ ಸುಧಾರಣೆ ಗಾಗಿ ಇರುವ `ಎಡಿಆರ್’ ಸ್ವಯಂ ಸೇವಾ ಸಂಸ್ಥೆಯು ನಡೆಸಿದ ಸಮೀಕ್ಷೆಯಂತೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.32, ಬಿಜೆಪಿ ಶೇ.27, ಜೆಡಿಎಸ್  ಶೇ.29ರಷ್ಟು ಕ್ರಿಮಿನಲ್‍ಗಳಿಗೆ ಟಿಕೆಟ್ ನೀಡಿರುವುದು ವಿಪರ್ಯಾಸ….

Translate »