ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಒಳ ಮತ್ತು ಹೊರಗಡೆ ಪರಿಸರ, ಭಕ್ತಾದಿಗಳ ಸೌಕರ್ಯ, ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನೂತನ ಶಾಸಕ ಬಿ.ಹರ್ಷವರ್ಧನ್ ಅನಿರೀಕ್ಷಿತ ಭೇಟಿ ನೀಡಿದ್ದು, ದೇವಾ ಲಯದ ಸುತ್ತ ಅವ್ಯವಸ್ಥೆಗಳ ಅಗರ, ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳ ಸರಮಾಲೆ, ಅತಿಥಿ ಗೃಹದಲ್ಲಿ ಅವ್ಯವ ಹಾರ ದರ್ಶನವಾಯಿತು. ಇವುಗಳನ್ನು ಶೀಘ್ರದಲ್ಲೇ ಸರಿಪಡಿಸಬೇಕೆಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗೆ ಅವರು ಆದೇಶಿಸಿದರು. ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಭಕ್ತಾದಿಗಳಿಂದ ಕೋಟ್ಯಾಂತರ ರೂ.ಗಳ ಆದಾಯ ಬಂದು ರಾಜ್ಯದಲ್ಲೆ ಮುಜರಾಯಿ ದೇವಸ್ಥಾನ…
ಮೈಸೂರು
ಮಲ್ಕುಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಬಿರುಸಿನ ಪ್ರಚಾರ
April 27, 2018ಮಲ್ಕುಂಡಿ: ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಅಭ್ಯರ್ಥಿ ಬಿ.ಹರ್ಷವರ್ಧನ್ ಮತದಾರರಲ್ಲಿ ಮನವಿ ಮಾಡಿದರು. ಸಮೀಪದ ಹುರ ಜಿಪಂ ವ್ಯಾಪ್ತಿಗೆ ಬರುವ ಯಡಿಯಾಲ, ಮಡುವಿನಹಳ್ಳಿ, ಬಂಕಹಳ್ಳಿ, ಹೊಸವೀಡು, ಹೀರೆಗೌಡನಹುಂಡಿ ಗ್ರಾಮಗಳಿಗೆ ಭೆÉೀಟಿ ನೀಡಿ ಮತ ಯಾಚನೆ ಮಾಡಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯರವರ ಸರ್ಕಾರ ದಲಿತರ ವಿರೋಧಿಯಾಗಿ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಜನಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ನಡೆದ ಉಪಚುನಾವಣೆಯಲ್ಲಿ ಹಣದ ವ್ಯಾಮೋಹದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿಯಿಂದ ಈ ಕ್ಷೇತ್ರಕ್ಕೆ…