Tag: Belavadi

ಪ್ರಿಯಕರನ ಅವಾಜ್‍ನಿಂದ ಬೇಸತ್ತು ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ
ಮೈಸೂರು

ಪ್ರಿಯಕರನ ಅವಾಜ್‍ನಿಂದ ಬೇಸತ್ತು ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

May 25, 2018

ಮೈಸೂರು: ಪ್ರೀತಿಸಿದ ಹುಡುಗ ತನಗೆ ಅವಾಜ್ ಹಾಕಿ ಅಪಮಾನ ಮಾಡಿದನೆಂದು ಬೇಸತ್ತ ಯುವತಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೆಳವಾಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಬೆಳವಾಡಿಯ ಧನ್ಯ(19) ನೇಣ ಗೆ ಶರಣಾದ ಯುವತಿ. ಮೇಟಗಳ್ಳಿ ಬಡಾವಣೆಯ ಬೀನು ಎಂಬುವವನನ್ನು ಪ್ರೀತಿಸುತ್ತಿದ್ಧ ಯುವತಿ ಮದುವೆಯಾಗುವಂತೆ ಕೇಳಿದ್ದಳು. ಅಲ್ಲದೆ ಆತನನ್ನು ಮನೆಗೆ ಕರೆತರುವಂತೆ ಧನ್ಯ ಪೋಷಕರು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ತನ್ನ ಮನೆಗೆ ಬರುವಂತೆ ಬೀನುವನ್ನು ಆಹ್ವಾನಿಸಿದ್ದ ಪ್ರಿಯತಮೆಗೆ ಅವಾಚ್ಯ ಶಬ್ಧಗಳಿಂದ…

Translate »