Tag: Brigade Homes Carnival

ವಸತಿ ಯೋಜನೆ ಸಂಬಂಧಿತ 2 ದಿನಗಳ ವಸ್ತುಪ್ರದರ್ಶನ ಆರಂಭ
ಮೈಸೂರು

ವಸತಿ ಯೋಜನೆ ಸಂಬಂಧಿತ 2 ದಿನಗಳ ವಸ್ತುಪ್ರದರ್ಶನ ಆರಂಭ

June 10, 2018

ಮೈಸೂರು: ಕಟ್ಟಡ ನಿರ್ಮಾಣ ಸಂಸ್ಥೆ ಬ್ರಿಗೇಡ್ ಗ್ರೂಪ್‍ನ ವಸತಿ ಯೋಜನೆಗೆ ಸಂಬಂಧಿಸಿದ ಎರಡು ದಿನಗಳ ವಸ್ತು ಪ್ರದರ್ಶನ ಶನಿವಾರ ಚಾಲನೆ ಪಡೆದುಕೊಂಡಿತು. ‘ಬ್ರಿಗೇಡ್ ಇಜಿ ಹೋಂ ಕಾರ್ನಿವಲ್/ ಶೀರ್ಷಿಕೆಯಡಿ ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಗ್ರಾಂಡ್ ಮಕ್ರ್ಯುರ್ ಹೋಟೆಲ್‍ನ ಸಭಾಂಗಣದಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಸದರಿ ಸಂಸ್ಥೆ ವಸತಿ ಯೋಜನೆಗಳ ಸಮಗ್ರ ಮಾಹಿತಿ ಅನಾವರಣಗೊಂಡಿವೆ. ವಸ್ತು ಪ್ರದರ್ಶನ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಬ್ರಿಗೇಡ್ ಸಂಸ್ಥೆಯ ಮೈಸೂರು ಶಾಖೆಯ ಮುಖ್ಯಸ್ಥ ಬಿ.ಆರ್.ಸುಚೇಂದ್ರ್ರ, ಕಳೆದ ವರ್ಷಗಿಂತ ಪ್ರಸ್ತುತ ರಿಯಲ್ ಎಸ್ಟೇಟ್…

Translate »