ಮೈಸೂರು: ಮೈಸೂರಿನ ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಜು. 12 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಗೃಹಿಣಿಯರು, ವ್ಯಾಪಾರಸ್ಥರು ಹಾಗೂ ನಿವೃತ್ತ ನೌಕರರು ಭಾಗವಹಿಸಬಹುದು. ಮೂರು ದಿನಗಳ ಶಿಬಿರದಲ್ಲಿ ಬೇಸಿಕ್ ಕಂಪ್ಯೂಟರ್ ಬಳಕೆ, ಆನ್‍ಲೈನ್‍ನಲ್ಲಿ ಸಿನಿಮಾ, ಬಸ್, ರೈಲು, ವಿಮಾನಗಳಲ್ಲಿ ಆಸನಗಳನ್ನು ಕಾಯ್ದಿರಿಸುವ ವಿಧಾನ, ಫ್ಲಿಪ್‍ಕಾರ್ಟ್, ಅಮೇಜಾನ್‍ನಂತಹ ಸಾಮಾಜಿಕ ಜಾಲತಾಣಗಳ ಆಪ್‍ಗಳ ಬಳಕೆ, ಮೊಬೈಲ್ ಫೋಟೋಗ್ರಫಿ, ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸುವ ವಿಧಾನಗಳ…