Tag: D.V. Sadananda Gowda

ಗುಣಮಟ್ಟದ ಔಷಧಿಗಾಗಿ ಜನೌಷಧ ಆ್ಯಪ್ ಬಳಸಿ
ಮೈಸೂರು

ಗುಣಮಟ್ಟದ ಔಷಧಿಗಾಗಿ ಜನೌಷಧ ಆ್ಯಪ್ ಬಳಸಿ

June 1, 2020

ನವದೆಹಲಿ, ಮೇ 31- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾವ ಲಂಬಿ ಭಾರತ ಪರಿ ಕಲ್ಪನೆಯೊಂದಿಗೆ ರಸ ಗೊಬ್ಬರ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯ ದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು….

ಭವಿಷ್ಯವಿಲ್ಲದ ಮೈತ್ರಿ ಸರ್ಕಾರಕ್ಕೆ `ನಿಫಾ’ ವೈರಸ್ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯ
ಹಾಸನ

ಭವಿಷ್ಯವಿಲ್ಲದ ಮೈತ್ರಿ ಸರ್ಕಾರಕ್ಕೆ `ನಿಫಾ’ ವೈರಸ್ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯ

June 5, 2018

ಹಾಸನ:  ರಾಜ್ಯದಲ್ಲಿ ಆಡಳಿತ ದಲ್ಲಿರುವ ಜೆಡಿಎಸ್, ಕಾಂಗ್ರೆಸ್ ಎರಡು ಪಕ್ಷಗಳೂ ಮಾಗಿದ ಮಾವಿನಹಣ ್ಣನಂತಾ ಗಿದ್ದು, ಕೇರಳದ `ನಿಫಾ’ ವೈರಸ್ ತಾಕಿದೆ. ಭವಿಷ್ಯವಿಲ್ಲದ ಮೈತ್ರಿ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು. ನಗರದ ಖಾಸಗಿ ಹೊಟೇಲೊಂದರಲ್ಲಿ ಕೇಂದ್ರದ 4 ವರ್ಷಗಳ ಸಾಧನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಇಬ್ಬರ ಮೈತ್ರಿ ಬಗ್ಗೆ ನಮಗೆ ಯಾವುದೇ ಆತಂಕ ವಿಲ್ಲ. ಕೆಲ ದಿನಗಳಲ್ಲೇ ಮೈತ್ರಿ ಮುರಿಯ…

Translate »