ಮೈಸೂರು: ಸಮಾ ನತೆಗಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣನವರ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆ ಗಳ ವತಿಯಿಂದ ಆಚರಿಸುವ ಮೂಲಕ ಸಮಾಜ ಸುಧಾರಕ, ಕಾಯಕ ಯೋಗಿಗೆ ಗೌರವ ಸಮರ್ಪಿಸಲಾಯಿತು. ಮೈಸೂರಿನ ಜೆಎಸ್‍ಎಸ್ ಮಹಾ ವಿದ್ಯಾಪೀಠದ ಎದುರಿಗಿರುವ ಬಸವಣ್ಣ ನವರ ಪ್ರತಿಮೆಗೆ ನೂತನ ಜಿಲ್ಲಾಧಿಕಾರಿ ದರ್ಪಣ್ ಜೈನ್ ಪುಷ್ಪ ನಮನ ಸಲ್ಲಿಸುವ ಮೂಲಕ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಿದರು. ಈ ವೇಳೆ ಅಪರ ಜಿಲ್ಲಾ ಧಿಕಾರಿ ಟಿ.ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಕನ್ನಡ ಮತ್ತು ಸಂಸ್ಕøತಿ…