Tag: Gautama Ashrama

ಗೌತಮ ಕ್ಷೇತ್ರದ ಸ್ವಾಮೀಜಿ ಕರೆತರಲು ಮುಂದಾದ ಎನ್‌ಡಿಆರ್‌ಎಫ್‌ ತಂಡ
ಮಂಡ್ಯ

ಗೌತಮ ಕ್ಷೇತ್ರದ ಸ್ವಾಮೀಜಿ ಕರೆತರಲು ಮುಂದಾದ ಎನ್‌ಡಿಆರ್‌ಎಫ್‌ ತಂಡ

July 19, 2018

ಮಂಡ್ಯ:  ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಗ್ರಾಮದ ಬಳಿ ಇರುವ ಗೌತಮ ಕ್ಷೇತ್ರದಲ್ಲಿ ಉಳಿದಿರುವ ಗಜಾನನ ಸ್ವಾಮೀಜಿ ಮತ್ತು ಮೂವರು ಶಿಷ್ಯರನ್ನು ಹೊರ ತರಲು ಎನ್‌ಡಿಆರ್‌ಎಫ್‌ ಪಡೆ ಬುಧವಾರ ಯತ್ನಿಸಿದೆ. ಸ್ವಾಮೀಜಿ ಅವರು ಕಾವೇರಿ ನದಿ ಯಲ್ಲಿ ಪ್ರವಾಹ ಬಂದಾಗಿನಿಂದ ಗೌತಮ ಕ್ಷೇತ್ರದಲ್ಲೇ ತಂಗಿದ್ದರು. ಇದೀಗ ಕಾವೇರಿ ಪ್ರವಾಹ ಕೊಂಚ ಕಡಿಮೆ ಯಾದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲು ಮುಂದಾಗಿದೆ. ಎನ್‌ಡಿಆರ್‌ಎಫ್‌ ಪಡೆಯೊಂದಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಕೂಡ ಆಗಮಿಸಿದ್ದು, ಅವರ ನೇತೃತ್ವದಲ್ಲಿ ಬೋಟಿಂಗ್…

Translate »