Tag: Kanakagiri

ಕನಕಗಿರಿಯಲ್ಲಿ ನಡೆದ ಮುಕುಟ ಸಪ್ತಮೀ ಮಹೋತ್ಸವ
ಚಾಮರಾಜನಗರ

ಕನಕಗಿರಿಯಲ್ಲಿ ನಡೆದ ಮುಕುಟ ಸಪ್ತಮೀ ಮಹೋತ್ಸವ

August 21, 2018

ಚಾಮರಾಜನಗರ:  ತಾಲೂಕಿನ ಪ್ರಸಿದ್ಧ ಜೈನ ಕ್ಷೇತ್ರ ಕನಕಗಿರಿಯಲ್ಲಿ ನಿರ್ವಾಣ ಕಲ್ಯಾಣ ಮಹೋತ್ಸದ ಪ್ರಯಕ್ತ ಮುಕುಟ ಸಪ್ತಮೀ ಮಹೋತ್ಸವ ಹಾಗೂ ಮೋಕ್ಷ ಕಲ್ಯಾಣ ಪೂಜೆಯು ಕನಕಗಿರಿಯ ಪರಮಪೂಜ್ಯಾ ಭುವನಕೀರ್ತಿಭಟ್ಟಾರಕ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. ಪ್ರಾತಃಕಾಲ ಆಗ್ರೋಧಕ ಆನಯನ ದಿಂದ ಪ್ರಾರಂಭವಾಗಿ ಭಗವಾನ್ ಪಾಶ್ರ್ವ ನಾಥ ತೀರ್ಥಂಕರ ಮೂಲ ಪ್ರತಿಮೆಗೆ ಅಭಿಷೇಕ, ಮಹಾಪೂಜೆ, ಅಷ್ಟ ವಿದಾರ್ಚನೆ ಪೂಜೆ. ಮಾತೆ ಶ್ರೀ ಪದ್ಮಾವತಿ ಅಮ್ಮನ ವರು, ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಹಾಗೂ ಕೂಷ್ಯಾಂಡಿನಿ ಅಮ್ಮನವರಿಗೆ ಮತ್ತು ಶ್ರೀ ಬ್ರಹ್ಮದೇವರಿಗೆ ವಿಶೇಷ ಆಲಂಕಾರ…

Translate »