Tag: Kannur

ಸ್ವಾತಂತ್ರ್ಯ ಹೋರಾಟದ ವೇಳೆ ಬೇರ್ಪಟ್ಟ  ಕೇರಳ ದಂಪತಿ 72 ವರ್ಷಗಳ ಬಳಿಕ ಪುನರ್ಮಿಲನ!
ಮೈಸೂರು

ಸ್ವಾತಂತ್ರ್ಯ ಹೋರಾಟದ ವೇಳೆ ಬೇರ್ಪಟ್ಟ  ಕೇರಳ ದಂಪತಿ 72 ವರ್ಷಗಳ ಬಳಿಕ ಪುನರ್ಮಿಲನ!

December 30, 2018

ಕಣ್ಣೂರು: ಇದು ಬರೋಬ್ಬರಿ ಮುಕ್ಕಾಲು ಶತಮಾನದ ಬಳಿಕ ಒಂದಾದ ದಂಪತಿಯ ಅಪೂರ್ವ ಪುನರ್ಮಿಲನದ ಕಥೆ. 1946ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣ್ ಬರೋಬ್ಬರೀ 72 ವರ್ಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗಿದ್ದಾರೆ. ನಾರಾಯಣ್ ನಂಬಿಯಾರ್ ಮತ್ತವರ ಪತ್ನಿ ಶಾರದಾ ದೇಶಕ್ಕಾಗಿ ತಮ್ಮ ಖಾಸಗಿ ಬದುಕನ್ನು ತ್ಯಾಗ ಮಾಡಿದ್ದರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ದಲ್ಲಿ ಧುಮುಕಿದ್ದ ನಂಬಿಯಾರ್ ಮದುವೆಯಾಗಿ 1 ವರ್ಷವಾಗುವಷ್ಟರಲ್ಲಿ ತಂದೆ ಜತೆ ಜೈಲು ಪಾಲಾಗಿದ್ದರು. ಅದು 1946ರ…

Translate »