Tag: Karivaradharaja Hill

ಇಂದು ಕರಿವರದರಾಜನ ಬೆಟ್ಟದಲ್ಲಿ ವೃಕ್ಷ ಕ್ರಾಂತಿ
ಚಾಮರಾಜನಗರ

ಇಂದು ಕರಿವರದರಾಜನ ಬೆಟ್ಟದಲ್ಲಿ ವೃಕ್ಷ ಕ್ರಾಂತಿ

July 19, 2018

ಚಾಮರಾಜನಗರ:  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲ ವಕೀಲರ ಸಂಘ, ಓಡಿಪಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜು.19ರಂದು ಬೆಳಿಗ್ಗೆ 10 ಗಂಟೆಗೆ ಕರಿವರದರಾಜನ ಬೆಟ್ಟದಲ್ಲಿ ವೃಕ್ಷ ಕ್ರಾಂತಿ – ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ ಅವರು ಕಾರ್ಯಕ್ರಮ ಉದ್ಘಾಟಿಸುವರು. ಓಡಿಪಿ ಸಂಸ್ಥೆ ನಿರ್ದೇಶಕ ವಂ. ಸ್ವಾಮಿ. ಸ್ನಾನಿ ಡಿ ಅಲ್ಮೇಡಾ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ…

Translate »