Tag: Kumara Parva

ಕುಶಾಲನಗರದಲ್ಲಿ ಕುಮಾರಪರ್ವ ರ‍್ಯಾಲಿ : ಜೆಡಿಎಸ್ ಅಧಿಕಾರಕ್ಕೆ ಬಂದರೆ ಪೊನ್ನಂಪೇಟೆ, ಕುಶಾಲನಗರ ತಾಲೂಕು ಘೋಷಣೆ
ಕೊಡಗು

ಕುಶಾಲನಗರದಲ್ಲಿ ಕುಮಾರಪರ್ವ ರ‍್ಯಾಲಿ : ಜೆಡಿಎಸ್ ಅಧಿಕಾರಕ್ಕೆ ಬಂದರೆ ಪೊನ್ನಂಪೇಟೆ, ಕುಶಾಲನಗರ ತಾಲೂಕು ಘೋಷಣೆ

April 19, 2018

ಕುಶಾಲನಗರ:  ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಪೊನ್ನಂಪೇಟೆ ಮತ್ತು ಕುಶಾಲ ನಗರ ತಾಲೂಕು ಘೋಷಣೆ ಮಾಡಲಾಗು ವುದು ಎಂದು ಮಾಜಿ ಮುಖ್ಯಮಂತ್ರಿಯೂ ಆದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಇಲ್ಲಿನ ತಾವರೆಕೆರೆ ಬಳಿಯ ಎಸ್‍ಎಲ್‍ಎನ್ ಮೈದಾನದಲ್ಲಿ ಕುಮಾರಪರ್ವ ರ‍್ಯಾಲಿ ಯ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್ ಬೃಹತ್ ಸಮಾವೇಶವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ರೈತರು ನೆಮ್ಮದಿಯಿಂದ ಬದುಕುತಿಲ್ಲ, ಯುವಕರಿಗೆ ಉದ್ಯೋಗ ಇಲ್ಲ. ಮಹಿಳೆ ಯರಿಗೆ…

Translate »