Tag: Nice Road

ಮೈಸೂರು-ಬೆಂಗಳೂರು ನೈಸ್ ರಸ್ತೆ ಯೋಜನೆ ರದ್ದು ಸಂಭವ: ಹೆಚ್‍ಡಿಕೆ
ಮೈಸೂರು

ಮೈಸೂರು-ಬೆಂಗಳೂರು ನೈಸ್ ರಸ್ತೆ ಯೋಜನೆ ರದ್ದು ಸಂಭವ: ಹೆಚ್‍ಡಿಕೆ

July 10, 2018

ಬೆಂಗಳೂರು: ಮೈಸೂರು-ಬೆಂಗಳೂರು ನಡುವಣ ನೈಸ್ ರಸ್ತೆ ಯೋಜನೆಯ ಒಪ್ಪಂದ ರದ್ದುಗೊಳಿಸುವ ಇಂಗಿತವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುವಾಗ ಬಿಜೆಪಿ ಸದಸ್ಯರ ಕುಹಕ ಮಾತಿಗೆ ನಾನು ಅಧಿಕಾರಕ್ಕೆ ಬಂದು 40 ದಿನಗಳು ಕಳೆದಿದೆ ಯಷ್ಟೆ. ರಾಜ್ಯದ ಜನತೆಗೆ ನೀಡಿರುವ ಆಶ್ವಾಸನೆಗಳ ಜೊತೆಗೆ ಹಿಂದೆ ಸರ್ಕಾರದ ಕಡತದಲ್ಲಿ ಉಳಿದಿರುವ ಕೆಲವು ಪ್ರಮುಖ ವಿಷಯಗಳಿಗೂ ಮೋಕ್ಷ ನೀಡುತ್ತೇನೆ. ಇಂತಹ ವಿಚಾರಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ನನ್ನ ಹಿರಿಯ ಸಚಿವ ಸಹೋದ್ಯೋಗಿಗಳು,…

Translate »