Tag: Paytm

ಪೇಟಿಎಂ ಮೂಲಕ ವ್ಯಕ್ತಿಗೆ 11 ಸಾವಿರ ವಂಚನೆ
ಮೈಸೂರು

ಪೇಟಿಎಂ ಮೂಲಕ ವ್ಯಕ್ತಿಗೆ 11 ಸಾವಿರ ವಂಚನೆ

June 13, 2018

ಮೈಸೂರು: ಹೆಚ್‍ಡಿಎಫ್‍ಸಿ ಬ್ಯಾಂಕ್ ಗ್ರಾಹಕರೊಬ್ಬರ ಫೋರೆಕ್ಸ್ ಕಾರ್ಡ್ ಬಳಸಿ ಸಾವಿರಾರು ರೂ.ಗಳನ್ನು ಪೇಟಿಎಂ ಮೂಲಕ ಅಪರಿಚಿತರು ಡ್ರಾ ಮಾಡಿಕೊಂಡಿ ರುವ ಬಗ್ಗೆ ವರದಿಯಾಗಿದೆ. ಜಯಲಕ್ಷ್ಮೀಪುರಂ ನಿವಾಸಿ ರಾಜಗೋಪಾಲ್ ನಟರಾಜನ್ ಫೋರೆಕ್ಸ್ ಕಾರ್ಡ್ ಮೂಲಕ ಹಣ ಕಳೆದುಕೊಂಡವರು. ಅಪರಿಚಿತರು 2018ರ ಮೇ 31 ರಂದು 148 ಮತ್ತು 5 ಸಾವಿರ ರೂ., ಜೂ.2 ರಂದು 23 ರೂ., ಜೂ.3 ರಂದು ಸಾವಿರ ರೂ., ಜೂ. 4ರಂದು 30 ರೂ. ಸೇರಿದಂತೆ ಒಟ್ಟು 11,201 ರೂ.ಗಳನ್ನು ಪೇಟಿಎಂ ಮೂಲಕ ಡ್ರಾ…

Translate »