Tag: Shirangalli

ಪರ್ಯಾಯ ವಸತಿಗಾಗಿ ಶಿರಂಗಳ್ಳಿ ಗ್ರಾಮಸ್ಥರ ಒತ್ತಾಯ
ಕೊಡಗು

ಪರ್ಯಾಯ ವಸತಿಗಾಗಿ ಶಿರಂಗಳ್ಳಿ ಗ್ರಾಮಸ್ಥರ ಒತ್ತಾಯ

September 26, 2018

ಮಡಿಕೇರಿ:  ಗರ್ವಾಲೆ ಗ್ರಾಪಂ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದಲ್ಲಿ ಸುಮಾರು 40 ರಿಂದ 60 ಮನೆಗಳು ಅಪಾಯ ದಲ್ಲಿದ್ದು, ವಾಸಕ್ಕೆ ಅಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉಡುವೆರ ಎಸ್. ಟಾಟ ಹಾಗೂ ಇತರರು, ಗರ್ವಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಶಿರಂಗಳ್ಳಿ ಗ್ರಾಮದಲ್ಲಿ ಸರಾಸರಿ 165 ಇಂಚಿನಷ್ಟು ಮಳೆಯಾಗಿರುವುದು ದಾಖಲೆ ಯಾಗಿದ್ದರೆ, ಈ ಬಾರಿ ಜುಲೈ ಮತ್ತು ಆಗಸ್ಟ್…

Translate »