Tag: Subramanya Sashti

ಇಂದು ಷಷ್ಠಿ: ಸಿದ್ದಲಿಂಗಪುರ ಬಳಿಯ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮುಂಜಾನೆ  3ರಿಂದ ರಾತ್ರಿ 12 ಗಂಟೆವರೆಗೆ ದರ್ಶನ ವ್ಯವಸ್ಥೆ
ಮೈಸೂರು

ಇಂದು ಷಷ್ಠಿ: ಸಿದ್ದಲಿಂಗಪುರ ಬಳಿಯ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮುಂಜಾನೆ 3ರಿಂದ ರಾತ್ರಿ 12 ಗಂಟೆವರೆಗೆ ದರ್ಶನ ವ್ಯವಸ್ಥೆ

December 13, 2018

ಮೈಸೂರು: ನಾಳೆ (ಡಿ.13) ಎಲ್ಲೆಡೆ ಶ್ರೀ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಷಷ್ಠಿ ಅಂಗ ವಾಗಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ದಲ್ಲಿ ಗುರುವಾರ ಮುಂಜಾನೆ 3ರಿಂದ ರಾತ್ರಿ 12 ಗಂಟೆ ವರೆಗೆ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆಯೇ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಭಕ್ತಾದಿ ಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಾವಿರಾರು ಮಂದಿ ಧಾವಿಸುವುದರಿಂದ ಮೈಸೂರು ತಹಸೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಸುಬ್ರ ಹ್ಮಣ್ಯೇಶ್ವರ…

Translate »