Tag: Tanishq

ತನಿಷ್ಕ್‍ದಿಂದ ವಜ್ರಾಭರಣಗಳ ಭಾರಿ ಮಾರಾಟ
ಮೈಸೂರು

ತನಿಷ್ಕ್‍ದಿಂದ ವಜ್ರಾಭರಣಗಳ ಭಾರಿ ಮಾರಾಟ

July 27, 2018

ಮೈಸೂರು:  ತನಿಷ್ಕ್ ಭಾರತದ ಅತೀ ದೊಡ್ಡ ವಿಶ್ವಾಸಾರ್ಹವಾದ ಬ್ರಾಂಡ್ ಆಗಿದ್ದು, ಈಗ ದಿ ಗ್ರೇಟ್ ಡೈಮಂಡ್ ಸೇಲ್ ಹೆಸರಿನಲ್ಲಿ ವಜ್ರಾಭರಣಗಳ ಭಾರೀ ಮಾರಾಟ ಅತೀ ದೊಡ್ಡ ಶಾಪಿಂಗ್ ಕಾರ್ಯಕ್ರಮ ಆಯೋಜಿಸಿದೆ. ಅ ಅವಧಿಯಲ್ಲಿ ತನಿಷ್ಕ್ ಡೈಮಂಡ್ ಆಭರಣಗಳ ಮೇಲೆ ಶೇ. 20 ರವರೆಗೂ ರಿಯಾಯಿತಿ ಲಭ್ಯವಾಗಲಿದೆ. ಮಾರಾಟವು ಜುಲೈ 26 ರಿಂದ ಆರಂಭವಾಗಲಿದ್ದು, ಸೀಮಿತ ಅವಧಿಯವರೆಗೂ ಇರುತ್ತದೆ. ವಜ್ರಖಚಿತ ಕಿವಿಯೋಲೆ, ಉಂಗುರಗಳು ಆರಂಭಿಕ ರೂ. 25,000 ದಿಂದ ಲಭ್ಯವಿದೆ ಎಂದು ಉಪಾಧ್ಯಕ್ಷ ದೀಪಿಕಾ ಸಭರವಾಲ್ ತಿವಾರಿ ಪ್ರಕಟಣೆಯಲ್ಲಿ…

Translate »