ಮೈಸೂರು: ಬೇಸಿಗೆ ಕಾಲಕ್ಕೆ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಲಿಮಿಟೆಡ್ ಸಂಸ್ಥೆಯ ಅನ್‍ಲಿಮಿಟೆಡ್ ಬೃಹತ್ ಮಾರಾಟವನ್ನು ಜೂನ್ 8 ರಿಂದ ಆರಂಭಿಸಿದೆ. ಈ ವರ್ಷದ ‘ತೀರುವಳಿ ಮಾರಾಟ’ ಭಾರೀ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದ್ದು, 3000 ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಇದರ ಜೊತೆಗೆ ಇನ್ನೂ 3,000 ರೂಪಾಯಿಗಳ ಉತ್ಪನ್ನಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಮೂಲಕ ಗ್ರಾಹಕರು ತಮ್ಮ ವಾರ್ಡ್‍ರೋಬ್‍ನಲ್ಲಿ ವೈವಿಧ್ಯ ಮಯ ಉಡುಪುಗಳು ಇರುವಂತೆ ನೋಡಿಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಸಿಎಸ್ ಅವರು…