Tag: Upendra

ಲಾಕ್‍ಡೌನ್‍ನಲ್ಲಿ ಸದ್ದು ಮಾಡುತ್ತಿರುವ ಕಬ್ಜ
ಸಿನಿಮಾ

ಲಾಕ್‍ಡೌನ್‍ನಲ್ಲಿ ಸದ್ದು ಮಾಡುತ್ತಿರುವ ಕಬ್ಜ

June 5, 2020

ಕನ್ನಡ ಚಿತ್ರರಂಗದಲ್ಲಿ ಸದ್ಯ ಲಾಕ್‍ಡೌನ್ ಟೈಂನಲ್ಲೂ ಸದ್ದು ಮಾಡುತ್ತಿರುವ ಕೆಲವೇ ಚಿತ್ರಗಳಲ್ಲಿ ಕಬ್ಜ ಚಿತ್ರವೂ ಒಂದು. ಸೂಪರ್‍ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಹೊರ ಬರುತ್ತಿರುವ ತೃತೀಯ ಚಿತ್ರ ಇದಾಗಿದೆ. ಒಂದು ರಿಯಾಲಿಸ್ಟಿಕ್ ವಿಚಾರವನ್ನು ಹೇಳುವಂಥ ಸಿನಿಮಾ ಇದಾಗಿದ್ದು, ಸ್ವತಂತ್ರ ಹೋರಾಟದ ಸಂದರ್ಭದಿಂದ 80ರ ದಶಕದವರೆಗೂ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಿದೆ. ದೇಶದ ಗಡಿ ಸಮಸ್ತ ಸ್ವಾತಂತ್ರ್ಯ ಹೋರಾಟದ ಸಂಬಂಧಿತ ಘಟನೆಗಳ ಹಿನ್ನೆಲೆಯಾಗಿಟ್ಟುಕೊಂಡು ಕಬ್ಜ ಕಥೆಯನ್ನು ನಿರ್ದೇಶಕ ಆರ್.ಚಂದ್ರು ತೆರೆಮೇಲೆ ಕಟ್ಟಿಕೊಡಲು ಹೊರಟಿದ್ದಾರೆ. ಈವರೆಗೆ…

ಇಂದು ಉಪ್ಪಿಯ ಹೊಸ ಪಕ್ಷ ಘೋಷಣೆ ಸಾಧ್ಯತೆ
ಮೈಸೂರು

ಇಂದು ಉಪ್ಪಿಯ ಹೊಸ ಪಕ್ಷ ಘೋಷಣೆ ಸಾಧ್ಯತೆ

September 18, 2018

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಮತ್ತೆ ರಾಜಕೀಯಕ್ಕೆ ವಾಪಸ್ ಆಗಲಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ಅಂದರೆ ನಾಳೆ ಉಪೇಂದ್ರ ತಮ್ಮ ಹೊಸ ಪಕ್ಷವನ್ನ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಕತ್ರಿಗುಪ್ಪೆಯಲ್ಲಿ ರುವ ನಿವಾಸದಲ್ಲಿ ಉಪ್ಪಿ ನಾಳೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಜೊತೆಗೆ ಹೊಸ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಜನತಂತ್ರ ವ್ಯವಸ್ಥೆಗೆ ಮಾರಕವಾಗಿರುವ ಹಣ ಬಲ, ಜಾತಿ ಬಲ, ಖ್ಯಾತಿ ಬಲಗಳನ್ನು ಅಳಿಸಿ ಹಾಕಿ, ಸಂಪೂರ್ಣ ಪಾರದರ್ಶಕ ಆಡಳಿತ ನೀಡುವುದು ಪಕ್ಷದ ಉದ್ದೇಶ. ಉತ್ತಮ ಪ್ರಜಾಕೀಯ…

Translate »