Tag: Veer Savarkar

ಮೈಸೂರಲ್ಲಿ ವೀರ ಸಾರ್ವಕರ್ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ವೀರ ಸಾರ್ವಕರ್ ಜಯಂತಿ ಆಚರಣೆ

May 28, 2018

ಮೈಸೂರು: ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್ ರವರ 135ನೇ ಜಯಂತಿಯನ್ನು ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಡಿ.ಬನುಮಯ್ಯ ಚೌಕದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಅವರು, ಸಾವರ್ಕರ್ ಅವರ ಬದುಕು ಹಾಗೂ ಹೋರಾಟಗಳ ಬಗ್ಗೆ ಮಾತನಾಡಿದರು. ಬ್ರಿಟೀಷರ ನೆಲವನ್ನೇ ಹೊಕ್ಕಿ ಅವರ ವಿರುದ್ಧ ಹೋರಾಡಲು ‘ಅಭಿನವ ಭಾರತ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಮದನ್‍ಲಾಲ್ ಧಿಂಗ್ರರಂತಹ ಅನೇಕ ಹೋರಾಟಗಾರರೂ ಸೇರಿದಂತೆ ಕ್ರಾಂತಿಕಾರಿ ಬರವಣ ಗೆ ಮೂಲಕ ಲಕ್ಷಾಂತರ…

Translate »