ಮೈಸೂರು

ನಾಳೆ ವಿದ್ಯುತ್ ವ್ಯತ್ಯಯ

June 4, 2020

ಮೈಸೂರು, ಜೂ.3- ನಿರ್ವಹಣಾ ಕಾರ್ಯ ನಿಮಿತ್ತ ಜೂ. 5ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 11ಕೆ.ವಿ ಮಲ್ಕುಂಡಿ (ಎನ್.ಜೆ.ವೈ) ಫೀಡರ್‍ನ ಯಡಹಳ್ಳಿ, ಮಡಿಕೆಹುಂಡಿ, ಕಗ್ಗಲಿ ಹುಂಡಿ, ಹಲ್ಲರೆ, ಮಲ್ಕುಂಡಿ, ಎಂ.ಕೊಂಗಳ್ಳಿ, ಕಗ್ಗಲ್ಲೂರು, ಅಂಬಳೆ, ಅಂಬಳೆ ಹುಂಡಿ ಗ್ರಾಮಗಳು ಹಾಗೂ 11ಕೆ.ವಿ ಚನ್ನಪಟ್ಟಣ (ಐ.ಪಿ) ಫೀಡರ್‍ನ ಹುರಾ, ಸಿದ್ದೇಗೌಡನಹುಂಡಿ, ಮಲ್ಲಹಳ್ಳಿ, ಕೆಲ್ಲೂಪುರ, ಚನ್ನಪಟ್ಟಣ, ಕೊತ್ತನಹಳ್ಳಿ, ಹಂಚಿಪುರ, ನಾಗಣಪುರ, ಬಳ್ಳೂರುಹುಂಡಿ, ಇಂದಿರಾನಗರ, ರಾಜನಗರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನ ಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »