Tag: Abhishek Ambarish

ಅಭಿಷೇಕ್ ಬ್ಯಾಡ್‍ಮ್ಯಾನರ್ಸ್ ಲುಕ್ ರಿವೀಲ್ !
ಸಿನಿಮಾ

ಅಭಿಷೇಕ್ ಬ್ಯಾಡ್‍ಮ್ಯಾನರ್ಸ್ ಲುಕ್ ರಿವೀಲ್ !

June 5, 2020

ಈ ಹಿಂದೆ ಡಾಲಿ ಧನಂಜಯ್ ಅಭಿನಯದ ಪಾಪ್‍ಕಾರ್ನ್ ಮಂಕಿಟೈಗರ್ ಚಿತ್ರವನ್ನು ನಿರ್ಮಿಸಿದ್ದ ಸುಧೀರ್ ಕೆ.ಎಂ. ಹಾಗೂ ನಿರ್ದೇಶಕ ದುನಿಯಾ ಸೂರಿ ಕಾಂಬಿನೇಶನ್‍ನ ಮತ್ತೊಂದು ಚಿತ್ರ `ಬ್ಯಾಡ್ ಮ್ಯಾನರ್ಸ್.’ ರೆಬೆಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಚಿತ್ರದಲ್ಲಿ ಲವರ್‍ಬಾಯ್ ಆಗಿದ್ದ ಅಭಿ ಈ ಚಿತ್ರದಲ್ಲಿ ಮಾಸ್ ಹೀರೋ ಆಗಿ ಹೊರಹೊಮ್ಮಲಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಫಸ್ಟ್‍ಲುಕ್ ಪೋಸ್ಟರ್‍ನ್ನು ಅಂಬರೀಶ್ ಬರ್ತ್‍ಡೇ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಕಳೆದ 17 ವರ್ಷಗಳಿಂದ ಮ್ಯಾನೇಜರ್ ಆಗಿ ಚಿತ್ರರಂಗದಲ್ಲಿ…

Translate »