Tag: AIDS

ಏಡ್ಸ್ ನಿರ್ಮೂಲನೆಗಾಗಿ ಮೈಸೂರಲ್ಲಿ ಜನಜಾಗೃತಿ
ಮೈಸೂರು

ಏಡ್ಸ್ ನಿರ್ಮೂಲನೆಗಾಗಿ ಮೈಸೂರಲ್ಲಿ ಜನಜಾಗೃತಿ

December 2, 2018

ಮೈಸೂರು: ಸಾಮಾಜಿಕ ಪಿಡುಗಾಗಿರುವ ಹೆಚ್‍ಐವಿ ಏಡ್ಸ್ ಮಾರಕ ರೋಗವನ್ನು ಸಂಪೂರ್ಣವಾಗಿ ನಿರ್ಮೂ ಲನೆ ಮಾಡಬೇಕಿದೆ ಎಂದು ಮೈಸೂರು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ನಾಗರಾಜು ಹೇಳಿದರು. ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಮುದಾಯ ಆರೋಗ್ಯ ಶಿಕ್ಷಣ ವಿಭಾಗ, ಜೆಎಸ್‍ಎಸ್ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಹಾಗೂ ಹೆಚ್‍ಡಿಎಫ್‍ಸಿ ಬ್ಯಾಂಕ್ ಸರಸ್ವತಿಪುರಂ ಶಾಖೆ ಸಂಯುಕ್ತಾಶ್ರಯದಲ್ಲಿ ಇಂದು ಜೆಎಸ್‍ಎಸ್ ಹಳೇ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಏಡ್ಸ್ ಬಾರದಂತೆ…

ಏಡ್ಸ್‍ಗೆ ಪರಿಣಾಮಕಾರಿ ಔಷಧ ಲಭಿಸುವ ಭರವಸೆ
ಮೈಸೂರು

ಏಡ್ಸ್‍ಗೆ ಪರಿಣಾಮಕಾರಿ ಔಷಧ ಲಭಿಸುವ ಭರವಸೆ

September 18, 2018

ಮೈಸೂರು:  ಅಮ್ಮ ಮನೆಯಲ್ಲಿ ಆಶ್ರಯ ಪಡೆದಿರುವ ನಾಲ್ವರು ಏಡ್ಸ್‍ಪೀಡಿತ ಮಕ್ಕಳನ್ನು ಭಾರತೀಯ ವೈದ್ಯ ಪದ್ಧತಿಯ ಚಿಕಿತ್ಸೆಗೆ ಒಳಪಡಿಸಿ ನಡೆಸಿದ ಪ್ರಯೋಗದ ಫಲವಾಗಿ ಮೊನ್ನೆ ನಡೆಸಿದ ಅವರ ರಕ್ತ ಪರೀಕ್ಷೆಯಲ್ಲಿ ಹೆಚ್‍ಐವಿ -ಏಡ್ಸ್ ನಾಟ್ ಡಿಟೆಕ್ಟೀವ್ ಎಂಬ ವರದಿ ಬಂದಿದ್ದು, ಏಡ್ಸ್‍ಗೆ ಔಷಧ ಲಭ್ಯವಾಗುವ ಭರವಸೆ ಮೂಡಿದೆ ಎಂದು ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಆಶಾಭಾವ ವ್ಯಕ್ತಪಡಿಸಿದರು. ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 18,626 ಮಕ್ಕಳು ತಮ್ಮದಲ್ಲದ ತಪ್ಪಿಗೆ ಜನ್ಮದತ್ತವಾಗಿಯೇ…

Translate »