ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು, 10.60. ಲಕ್ಷ ರೂ. ಮೌಲ್ಯದ, 332 ಗ್ರಾಂ ತೂಗುವ 8 ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಸ್ಕೂಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಮಗ ಮೊಹ ಮದ್ ಸಾಧು(21) ಹಾಗೂ ಉದಯಗಿರಿ `ಸಿ’ ಬ್ಲಾಕ್ ನಿವಾಸಿ ಲೇಟ್ ಮೊಹಮದ್ ಅನ್ವರ್ ಮಗ ಮೊಹಮದ್ ಮುಯೀಜ್ (24) ಬಂಧಿತ ಖದೀಮರು. ಆಲನಹಳ್ಳಿ ಠಾಣಾ ವ್ಯಾಪ್ತಿಯ ಶುಕ್ರೋ ದಯ ಸರ್ಕಲ್‍ನ ಪಾರ್ಕ್ ಬಳಿ ಕಾರ್ಯಾಚರಣೆ…