Tag: Ambi Namana

ನಾಳೆ `ಅಂಬಿ ನಮನ- ಕಲ್ಯಾಣ ಗಾನ ಲಹರಿ’
ಮೈಸೂರು

ನಾಳೆ `ಅಂಬಿ ನಮನ- ಕಲ್ಯಾಣ ಗಾನ ಲಹರಿ’

November 30, 2018

ಮೈಸೂರು: ನಟ, ಮಾಜಿ ಸಚಿವ ಅಂಬರೀಶ್ ಅವರ ಸಾಧನೆ ಯನ್ನು ಸ್ಮರಿಸಿ, ಹಳೇ ಹಾಡುಗಳ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಪರಿವರ್ತನಂ ಟ್ರಸ್ಟ್ ಡಿ.1ರಂದು ಸಂಜೆ 5.30 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ `ಅಂಬಿ ನಮನ – ಕಲ್ಯಾಣ ಗಾನ ಲಹರಿ’ ಕಾರ್ಯಕ್ರಮ ಆಯೋಜಿಸಿದೆ. ಟ್ರಸ್ಟ್ ಉಪಾಧ್ಯಕ್ಷ ಅಜಯ್ ಶಾಸ್ತ್ರಿ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಚಿತ್ರ ಸಾಹಿತ್ಯ ಹಾಡುಗಳ ಮೂಲಕ ಮತ್ತು…

Translate »