Tag: Anand Kumar

ಮೈಸೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಆನಂದಕುಮಾರ್
ಮೈಸೂರು

ಮೈಸೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಆನಂದಕುಮಾರ್

November 19, 2018

ಮೈಸೂರು: ಮೈಸೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಆನಂದಕುಮಾರ್ ಆಯ್ಕೆಯಾಗಿದ್ದಾರೆ. ಮೈಸೂರು ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘ 2018-20ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 829 ಮತ ಗಳೊಂದಿಗೆ ಎಸ್.ಆನಂದಕುಮಾರ್ ನೂತನ ಅಧ್ಯಕ್ಷರಾಗಿ, ಎಸ್.ಜಿ.ಶಿವಣ್ಣೇಗೌಡ 1020 ಮತ ಗಳೊಂದಿಗೆ ಉಪಾಧ್ಯಕ್ಷರಾಗಿ, ಬಿ.ಶಿವಣ್ಣ 811 ಮತಗಳೊಂದಿಗೆ ಕಾರ್ಯದರ್ಶಿಯಾಗಿ, ಸಿ.ಕೆ. ರುದ್ರಮೂರ್ತಿ 1106 ಮತಗಳೊಂದಿಗೆ ಜಂಟಿ ಕಾರ್ಯದರ್ಶಿಯಾಗಿ, ಎಂ.ಮನೋನ್ಮಣಿ 1010 ಮತಗಳೊಂದಿಗೆ ಮಹಿಳಾ ಜಂಟಿ ಕಾರ್ಯ ದರ್ಶಿಯಾಗಿ, ಜಿ.ಪಿ.ಚಂದ್ರಶೇಖರ 932 ಮತ ಗಳೊಂದಿಗೆ ಖಜಾಂಚಿಯಾಗಿ ಜಯಭೇರಿ…

Translate »