ಮೈಸೂರು: ಉತ್ತರ ಅಮೇ ರಿಕದ ವಾರ್ಷಿಕ ಕೊಡವ ಕೂಟವು (ಸಮ್ಮೇಳನ) ದಕ್ಷಿಣ ಕೆರೋಲಿನ (South Carolina) ದ ಮಿರ್ಟಲ್ ಬೀಚ್‍ನಲ್ಲಿ ಇತ್ತೀಚೆಗೆ ನಡೆಯಿತು. ಅಂದಹಾಗೆ ಮಿರ್ಟಲ್ ಬೀಚನ್ನು ಜಗತ್ತಿನ ಗಾಲ್ಫ್ ರಾಜಧಾನಿ ಎಂದೂ ಕರೆಯಲಾಗುತ್ತದೆ. ಮಿರ್ಟಲ್ ಬೀಚ್‍ನ Double Tree Resort by Hilton ನಲ್ಲಿ 370ಕ್ಕೂ ಹೆಚ್ಚು ಕೊಡವರು ಈ ಎರಡು ದಿನಗಳ ಕೂಟದಲ್ಲಿ ಭಾಗವಹಿಸಿದ್ದರು.ಕೊಡಗಿನ ಸಾಂಪ್ರದಾಯಿಕ ಅಕ್ಕಿ ತಿನಿಸು ಆದ ‘ಕಡಂಬುಟ್ಟು’ವನ್ನು ಹದ ಮಾಡಿ ತಯಾರಿಸುವುದರ ಮೂಲಕ ಒಂದು ದಿವಸ ಮುಂಚೆಯೇ ಈ ಎರಡು…