Tag: Arehalli

ಅರೇಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ
ಹಾಸನ

ಅರೇಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

August 27, 2018

ಬೇಲೂರು: ತಾಲೂಕಿನ ಅರೇಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ಯನ್ನಾಗಿ ಮೇಲ್ದರ್ಜಗೆರಿಸಲು ಶಿಫಾರಸು ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು. ಅರೇಹಳ್ಳಿಯ ಗಾಪಂ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಗ್ರಾಮಸಭೆ ಉದ್ಘಾ ಟಿಸಿ ಮಾತನಾಡಿದ ಅವರು, ಅರೇಹಳ್ಳಿಯಲ್ಲಿ 2011 ಜನ ಗಣತಿಯಂತೆ 8,500 ಜನ ಸಂಖ್ಯೆಯಿದೆ. ನಂತರದ 7 ವರ್ಷದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಇದರೊಂದಿಗೆ ಅರೇಹಳ್ಳಿ ಸಮೀಪದ ಕಡೆಗರ್ಜೆ ಗ್ರಾಮವನ್ನು ಅರೇಹಳ್ಳಿ ಗ್ರಾಪಂಗೆ ಸೇರಿಸಿಕೊಂಡರೆ 10 ಸಾವಿರ ಜನಸಂಖ್ಯೆ ದಾಟಲಿದೆ. ನಂತರ ಅರೇ ಹಳ್ಳಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ…

Translate »