Tag: Arpitha Simha

ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!
ಮೈಸೂರು

ರಕ್ತದಾನ ಶಿಬಿರಕ್ಕೆ ರಕ್ತದಾನದ ಮೂಲಕವೇ ಚಾಲನೆ!

February 7, 2021

ಸಂಸದ ಪ್ರತಾಪ್ ಸಿಂಹ ಪತ್ನಿಯವರಿಂದ ಅರ್ಥಪೂರ್ಣ ಉದ್ಘಾಟನೆ ಮೈಸೂರು,ಫೆ.6(ಪಿಎಂ)- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಲಯನ್ಸ್ ರಕ್ತನಿಧಿ ಜೀವಧಾರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ರಕ್ತದಾನದ ಮೂಲಕ ಅರ್ಥ ಪೂರ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮತ್ತೊಂದು ಜೀವ ಉಳಿಸುವ ಶ್ರೇಷ್ಠದಾನ ರಕ್ತದಾನ. ಮಹಿಳಾ ಸಮುದಾಯ ರಕ್ತ ದಾನ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ರಕ್ತದಾನ…

Translate »