Tag: AS Ponnanna

ಕೊಡಗಿನ ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್ ಹಿರಿಯ ವಕೀಲ
ಕೊಡಗು

ಕೊಡಗಿನ ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್ ಹಿರಿಯ ವಕೀಲ

November 18, 2018

ಪೊನ್ನಂಪೇಟೆ:  ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ರಾಜ್ಯ ಹೈಕೋರ್ಟ್ ‘ಹಿರಿಯ ವಕೀಲ’ ಎಂದು ಘೋಷಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀಶನಂದ ಅವರು ಒಟ್ಟು 18 ಜನ ಹೈಕೋರ್ಟ್ ವಕೀಲರನ್ನು ‘ಹಿರಿಯ ವಕೀಲ’ ರನ್ನಾಗಿ ಘೋಷಿಸಿದ್ದು, ಈ ಪೈಕಿ ಎ.ಎಸ್. ಪೊನ್ನಣ್ಣ ಕೂಡ ಒಬ್ಬರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಹೈಕೊರ್ಟ್‍ನಲ್ಲಿ ವಕೀಲರಾಗಿ…

ಪ್ರಥಮ ದರ್ಜೆ ಎಎಜಿಯಾಗಿ ಕೊಡಗಿನ ಎ.ಎಸ್.ಪೊನ್ನಣ್ಣಗೆ ಬಡ್ತಿ
ಕೊಡಗು

ಪ್ರಥಮ ದರ್ಜೆ ಎಎಜಿಯಾಗಿ ಕೊಡಗಿನ ಎ.ಎಸ್.ಪೊನ್ನಣ್ಣಗೆ ಬಡ್ತಿ

August 4, 2018

ಪೊನ್ನಂಪೇಟೆ: ಇದುವರೆಗೂ ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ (ಎ.ಎ.ಜಿ.) ಆಗಿದ್ದ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಇದೀಗ ರಾಜ್ಯ ಸರ ಕಾರ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಕಳೆದ ಸರಕಾರದ ಅವಧಿಯಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಎ.ಎಸ್. ಪೊನ್ನಣ್ಣ ಅವರನ್ನು ನೂತನ ಸಮ್ಮಿಶ್ರ ಸರಕಾರ ಜಾರಿಗೆ ಬಂದ ಬಳಿಕ ಅದೇ ಹುದ್ದೆಯಲ್ಲಿ ಮುಂದುವರಿಸಿ ಆದೇಶ ಹೊರಡಿಸಿತ್ತು. ಇದೀಗ ಸರಕಾರ ಪೊನ್ನಣ್ನ ಅವರ ಕಾರ್ಯದಕ್ಷತೆಯನ್ನು…

Translate »