Tag: Astrology

ಜ್ಯೋತಿಷ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಣೆ
ಮೈಸೂರು

ಜ್ಯೋತಿಷ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಣೆ

July 23, 2019

ಮೈಸೂರು: ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ 2018-19ನೇ ಶೈಕ್ಷಣಿಕ ವರ್ಷದ ಜ್ಯೋತಿಷ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ವಿತರಿಸಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಧಾರವಾಡದ `ಚಿದಂಬರ’ ಪಂಚಾಂಗ ಕರ್ತ ಚಿದಂಬರ ಭಟ್ ರಾ.ಜೋಷಿ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು. ಮೈಸೂರು, ಚಾಮರಾಜನಗರ, ಕುಣಿ ಗಲ್, ತುಮಕೂರು ಸೇರಿದಂತೆ ಅಡಗೂರಿನ ಶ್ರೀ ಗುರುಸಿದ್ಧನಂಜ ಶಿವಯೋಗಿ ಮಠ, ಶಿವಯೋಗಾನಂದಾಶ್ರಮ ಗುಡ್ಡದಹಳ್ಳಿ (ಆಂಧ್ರಪ್ರದೇಶ), ಬೆಂಗಳೂರು, ಕೊಪ್ಪಳ, ತುಮಕೂರು…

Translate »