Tag: Auto-rickshaw

ಮನೆ ಮೇಲೆ ಉರುಳಿ ಬಿದ್ದ ಆಟೋ
ಕೊಡಗು

ಮನೆ ಮೇಲೆ ಉರುಳಿ ಬಿದ್ದ ಆಟೋ

June 23, 2018

ಮಡಿಕೇರಿ: ಗೂಡ್ಸ್ ಆಟೋವೊಂದು ಬ್ರೇಕ್ ವಿಫಲಗೊಂಡು ಮನೆ ಯೊಂದರ ಮೇಲೆ ಉರುಳಿ ಬಿದ್ದಿದ್ದು, ಮನೆಯೊಳಗಿದ್ದ ತಾಯಿ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ತ್ಯಾಗರಾಜ್ ಕಾಲೋನಿಯ ಹಫೀಜ್ ಎಂಬವರಿಗೆ ಸೇರಿದ ಮನೆಯ ಮೇಲೆ ಆಟೋ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಹಫೀಜ್ ಅವರ ಮನೆಯಲ್ಲಿ ಕವಿತಾ ಎಂಬವರು ಬಾಡಿಗೆಗೆ ವಾಸವಿದ್ದು, ಗುರು ವಾರ ರಾತ್ರಿ 9.30ರ ಸಮಯ ತನ್ನ ಮಗುವಿನೊಂದಿಗೆ ಗಾಢ ನಿದ್ರೆಯಲ್ಲಿದ್ದರು. ಈ ಸಂದರ್ಭ ಮನೆಯ ಮೇಲೆ ಗೂಡ್ಸ್…

Translate »