Tag: Auto Stand

ಐಎಂಎ ಬಳಿ ಆಟೋ ನಿಲ್ದಾಣ ಉದ್ಘಾಟನೆ
ಮೈಸೂರು

ಐಎಂಎ ಬಳಿ ಆಟೋ ನಿಲ್ದಾಣ ಉದ್ಘಾಟನೆ

February 11, 2021

ಮೈಸೂರು,ಫೆ.10-ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಬಳಿ ಲಯನ್ಸ್ ಜೀವಧಾರ ಐಎಂಎ ಆಟೋ ನಿಲ್ದಾಣವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾ ಲಕ ಜೀವಧಾರ ಗಿರೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮೈಸೂರಿಗರು ತಮ್ಮ ಆರೋಗ್ಯವನ್ನು ಕಾಪಾಡಲು ವೈದ್ಯರ ಮಾರ್ಗದರ್ಶನ, ಔಷಧಿ ಚಿಕಿತ್ಸೆ, ಆರೋಗ್ಯ ತಪಾಸಣೆ ಮಾಡಿಸಲು ಕೆ.ಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ಇರ್ವಿನ್ ರಸ್ತೆಯ ಇಲ್ಲಿನ ಸುತ್ತ ಮುತ್ತಲಿನ ಡಯೋಗ್ನಾಸ್ಟಿಕ್ ಲ್ಯಾಬ್ ಗಳಿಗೆ ಬರುತ್ತಾರೆ. ಸಣ್ಣಪುಟ್ಟ ಮಕ್ಕಳು, ಮಹಿಳೆಯರು, ಹಿರಿಯ…

Translate »