Tag: Bahuroopi Theatre Festival

ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್
ಮೈಸೂರು

ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್

January 14, 2019

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನು ವಾರ ಪ್ರದರ್ಶನಗೊಂಡ ನಾಟಕಗಳು, ಚಲನಚಿತ್ರಗಳು ಜನರಿಂದ ಮೆಚ್ಚುಗೆ ಪಡೆದವು. ಕಿರುರಂಗ ಮಂದಿರದಲ್ಲಿ ಪ್ರದರ್ಶನ ಗೊಂಡ ಮರಾಠಿ ಭಾಷೆಯ ಏಕ ಧೋತ ರಾಚಿ ಗೋಷ್ಟಾ’, ಭೂಮಿಗೀತ-ಕನ್ನಡದ ಶ್ರೀದೇವಿ ಮಹಾತ್ಮೆ, ವನರಂಗ- ಬೆಂಗಾಲಿ ಭಾಷೆಯ 1084’ಸ್ ಮದರ್, ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮಲಯಾಳಂನ ಮಹಾಸಾರಂಗಂ’ ನಾಟಕಗಳು ಜನರ ಮನಗೆದ್ದವು. ಡಾ.ಮಿಲಿಂದ್ ಇನಾಮ್‍ದಾರ್ ನಿರ್ದೇಶನದ ಏಕ ಧೋತರಾಚಿ ಕೋಷ್ಟಾ’ ನಾಟಕವು ಮಹಾರಾಷ್ಟ್ರದ ಜಾನಪದ ತಮಾಷಾ’ ಶೈಲಿಯಲ್ಲಿದ್ದು, ತಮಾಷಾ ಆಟಗಾರರಿಂದ ಏನೋ ಅಚಾತುರ್ಯ ನಡೆದುಬಿಡುತ್ತದೆ. ಈ ಕಾರಣಕ್ಕಾಗಿ…

Translate »