Tag: Bahuroopi

ಡಿ.೧೦ರಿಂದ ಬಹುರೂಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಚಾಲನೆ
ಮೈಸೂರು

ಡಿ.೧೦ರಿಂದ ಬಹುರೂಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಚಾಲನೆ

December 2, 2021

ಡಿ.೧೯ರವರೆಗೆ ಪ್ರತಿ ದಿನ ನಾಟಕ ಪ್ರದರ್ಶನ `ತಾಯಿ’ ವಿಷಯದಡಿ ವಿಚಾರ ಸಂಕಿರಣ ಭರದಿಂದ ಸಾಗಿದೆ ಸಿದ್ಧತಾ ಕಾರ್ಯ ಮೈಸೂರು, ಡಿ.೧(ಎಂಟಿವೈ)- ಮೈಸೂರಿನ ರಂಗಾಯಣ ದಲ್ಲಿ ಡಿ.೧೦ರಿಂದ ೧೯ರವರೆಗೆ ನಡೆಯಲಿರುವ`ಬಹುರೂಪಿ ರಾಷ್ಟೀಯ ನಾಟಕೋತ್ಸವ-೨೦೨೧’ ಅನ್ನು ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಉದ್ಘಾಟಿಸಲಿದ್ದು, ರಂಗಾಯಣದ ಆವರಣದಲ್ಲಿ ರಂಗ ವೈಭವದೊಂದಿಗೆ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ರಂಗಾಯಣದ ಆವರಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕೋವಿಡ್-೧೯ ಮುಂಜಾಗ್ರತಾ ಕ್ರಮ ದೊಂದಿಗೆ ೨೦೨೧ನೇ…

Translate »