ಹಾಸನ: ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್‍ಕುಮಾರ್ ಹಾಗೂ ಮಹಿಳಾ ಸದಸ್ಯೆ ಬಿ.ಕೆ.ಶಾಂತಲಾ ಅವರನ್ನೊಳ ಗೊಂಡ ಪೀಠವು, ಮೈಸೂರು ನಗರದ ಕೆ.ಸಿ.ಶ್ರೀನಿವಾಸ ಮೂರ್ತಿ ಇವರು ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ, ಹಾಸನ ಇವರ ವಿರುದ್ಧ ಸಲ್ಲಿಸಿದ್ದ ಪಿರ್ಯಾಧಿಗೆ ಸಂಬಂಧಿಸಿದಂತೆ ಎದುರುದಾರರು ಉಂಟುಮಾಡಿದ ಸೇವಾನ್ಯೂನತೆಗಾಗಿ 25,000 ರೂ. ಹಾಗೂ ಪಿರ್ಯಾದಿನ ಖರ್ಚು 5,000 ರೂ.ಗಳನ್ನು ಒಂದು ತಿಂಗಳೊಳಗಾಗಿ ಕೊಡುವಂತೆ ಆದೇಶಿಸಿದ್ದಾರೆ. ಫಿರ್ಯಾದು ವಿವರ: ಕೆ.ಸಿ.ಶ್ರೀನಿವಾಸ ಮೂರ್ತಿ ಬ್ಯಾಂಕ್ ಆಫ್ ಬರೋಡದಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು,…