Tag: Banks

ಬದಲಾದ ಬ್ಯಾಂಕಿಂಗ್ ಸಮಯ – ಮಾರ್ಚ್ 30 ರಿಂದ ಏಪ್ರಿಲ್ 14 ರ ವರೆಗೆ
ಮೈಸೂರು

ಬದಲಾದ ಬ್ಯಾಂಕಿಂಗ್ ಸಮಯ – ಮಾರ್ಚ್ 30 ರಿಂದ ಏಪ್ರಿಲ್ 14 ರ ವರೆಗೆ

March 27, 2020

ಮೈಸೂರು, ಮಾ.27: ಇತ್ತೀಚಿನ ದಿನಗಳಲ್ಲಿ ರಾಷ್ಟ್ರ/ರಾಜ್ಯ ಹಾಗೂ ಜಿಲ್ಲೆಯ ಜನರನ್ನ ಕಂಗೆಡಿಸಿರುವ ಕೊರೊನಾ ವೈರಸ್ ನ ಸೋಂಕು ಹರಡದಂತೆ ಸರಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಲಿಗೆ ನೀಡಲಾದ ದಿನಾಂಕ 26.03.2020 ರ ನಿರ್ದೇಶನದಂತೆ ಜಾರಿಗೊಳಿಸಲಾದ ಬ್ಯಾಂಕುಗಳ ಸಮಯ ಈ ರೀತಿ ಇದೆ. ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ(ಭಾನುವಾರ, 2ನೇ ಶನಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ)…

Translate »