ಅಪಘಾತದಲ್ಲಿ ಅಸುನೀಗಿದ ಪತಿ ಜೀವನ ನಿರ್ವಹಣೆಗೆ ದಾರಿ ಕಾಣದೆ ಕಂಗಾಲು ಮೈಸೂರು ರೋಟರಿ ಮಿಡ್‍ಟೌನ್‍ನಿಂದ ನೆರವು ಮೈಸೂರು: ಇದು ವಿಧವೆ ತಾಯಿಯೊಬ್ಬಳ ಕರುಣಾಜನಕ ಹಾಗೂ ಕಲ್ಲು ಹೃದಯವನ್ನು ಕರಗಿಸುವಂತಹ ಚಿಂತಾಜನಕ ಕಥೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಿಧವೆಯೊಬ್ಬರು ತನ್ನ ಇಬ್ಬರು ಹಾಸಿಗೆ ಹಿಡಿದ ಅವಳಿ ಜವಳಿ ಹೆಣ್ಣು ಮಕ್ಕಳೊಂದಿಗೆ ಯಾವುದೇ ರೀತಿಯ ಆದಾಯವಿ ಲ್ಲದೆ ಜೀವನ ನಿರ್ವಹಣೆಗೆ ಪರಿಪಾಟಲು ಪಡುತ್ತಿರುವ ಮನಕರಗುವಂತಹ ಸ್ಥಿತಿ ಯಲ್ಲಿರುವುದು ವರದಿಯಾಗಿದೆ. ಈಕೆಯ ಪತಿ, ಆಟೋ ಚಾಲಕನಾ ಗಿದ್ದು, ಕಳೆದ ಎರಡು…