Tag: betting

ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್  ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ
ಮೈಸೂರು

ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್ ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ

January 4, 2019

ಮೈಸೂರು: ಐಷಾರಾಮಿ ಅಪಾರ್ಟ್‍ಮೆಂಟ್‍ನಲ್ಲಿ ಕುಳಿತು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಮೈಸೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಲನಹಳ್ಳಿ ಬಡಾವಣೆಯ ಚುಗೋಮಲ್ ಎಂಬುವರ ಪುತ್ರ ಚಂದ್ರಬಾನು ಸಿ.ಹಿಂದೂಜಾ ಬಂಧಿತನಾಗಿದ್ದು, ಈತನಿಂದ ಕ್ರಿಕೆಟ್ ಬೆಟ್ಟಿಂಗ್‍ಗೆ ಬಳಕೆಯಾಗಿದ್ದ 25 ಸಾವಿರ ರೂ ನಗದು, ಒಂದು ಟಿವಿ, 2 ಮೊಬೈಲ್ ಫೋನ್, ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಚಂದ್ರಬಾನು ಜಿ.ಹಿಂದೂಜಾ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆಲನಹಳ್ಳಿ ಬಡಾವಣೆಯ ಬ್ರಿಗೇಡ್ ಸಾಲಿಟೇರ್ ಅಪಾರ್ಟ್‍ಮೆಂಟ್, ಫ್ಲಾಟ್ ನಂ.104ರಲ್ಲಿ ಕೂತು…

Translate »