Tag: Bhavan’s Priyamvada Birla Institute of Management

ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಘಟಿಕೋತ್ಸವ
ಮೈಸೂರು

ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಘಟಿಕೋತ್ಸವ

January 12, 2020

ಮೈಸೂರು, ಜ.11(ಎಂಟಿವೈ)- ಮೈಸೂರಿನ ವಿಜಯ ನಗರ ಮೊದಲ ಹಂತದಲ್ಲಿನÀ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್‍ಸ್ಟಿಟೂಟ್ ಆಫ್ ಮ್ಯಾನೇಜ್‍ಮೆಂಟ್ ಸಂಸ್ಥೆ ಘಟಿಕೋತ್ಸವದಲ್ಲಿ 90 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅವರು ಚಿನ್ನದ ಪದಕ ಗಳಿಸಿದ 42 ಮಂದಿ ಒಳಗೊಂಡಂತೆ 90 ಮಂದಿಗೆ ಪದವಿ ಪ್ರದಾನ ಮಾಡಿ, ಶುಭಕೋರಿದರು. ಪದಕ ವಿಜೇತರು: ಎಲ್ಲಾ ವಿಷಯಗಳಲ್ಲೂ ಹೆಚ್ಚು ಅಂಕ ಗಳಿಸಿದ ಉತ್ತಮ ವಿದ್ಯಾರ್ಥಿಗೆ ನೀಡುವ…

ಭಾರತೀಯ ವಿದ್ಯಾಭವನದ ಬಿಪಿಬಿಇಎಂನಲ್ಲಿ ಜಪಾನೀ ಭಾಷಾ ಕಲಿಕೆ ಕೋರ್ಸ್
ಮೈಸೂರು

ಭಾರತೀಯ ವಿದ್ಯಾಭವನದ ಬಿಪಿಬಿಇಎಂನಲ್ಲಿ ಜಪಾನೀ ಭಾಷಾ ಕಲಿಕೆ ಕೋರ್ಸ್

July 24, 2018

ಮೈಸೂರು: ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಭವನ್ಸ್ ಪ್ರ್ರಿಯಂವದಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಬಿಪಿಬಿಇಎಂ)ನಲ್ಲಿ ಜಪಾನ್ ಭಾಷಾ ಕಲಿಕೆಯ ನೂತನ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಬಿಪಿಬಿಇಎಂನ ಪ್ರೊ.ಹೆಚ್.ಎಂ.ವಾಣಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಸ್‍ನಲ್ಲಿ ದಿನನಿತ್ಯದ ವ್ಯವಹಾರಗಳಾದ ಸುಲಭ ಸಂಭಾಷಣೆ, ಒಬ್ಬರನ್ನೊಬ್ಬರು ಪರಿಚಯಿಸುವುದು ಇನ್ನಿತರ ವಿಷಯಗಳನ್ನು ಬೋಧಿಸಲಾಗುವುದು. ಕೋರ್ಸ್‍ನ ಕೊನೆಯಲ್ಲಿ ವಿದ್ಯಾರ್ಥಿಗಳೂ ಜಪಾನೀ ಭಾಷೆಯಲ್ಲಿ ಸಾಮಾನ್ಯ ವ್ಯವಹಾರ ನಡೆಸುವ ಪರಿಣಿತಿ ಹೊಂದಲಿದ್ದಾರೆ. 20 ವಾರಗಳ ಕೋರ್ಸ್…

Translate »